Monday, 6th January 2025

ಬೆಲಾರಸ್ ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ ನಿಧನ

ಮಿನ್ಸ್ಕ್ (ಬೆಲಾರಸ್): ಬೆಲಾರಸ್ ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ(64)ಹಠಾತ್‌ ನಿಧನರಾದರು. ವ್ಲಾಡಿಮಿರ್ ಮಕಿ ಅವರ ನಿಧನಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಬೆಲಾರಸ್‌ನ ಅಧ್ಯಕ್ಷರು, ವಿದೇಶಾಂಗ ಸಚಿವ ವ್ಲಾಡಿಮಿರ್ ಮಕಿ ಅವರ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷೀಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿವೆ. ಮಕಿ ಅವರು 1958 ರಲ್ಲಿ ಬೆಲಾರಸ್‌ನ ಗ್ರೋಡ್ನೊ ಪ್ರದೇಶದಲ್ಲಿ ಜನಿಸಿದರು ಮತ್ತು 1980 ರಲ್ಲಿ ಮಿನ್ಸ್ಕ್ ಸ್ಟೇಟ್ ಪೆಡಾಗೋಗಿಕಲ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೇಜಸ್ ಮತ್ತು 1993 ರಲ್ಲಿ ಆಸ್ಟ್ರಿಯಾದ ವಿದೇಶಾಂಗ […]

ಮುಂದೆ ಓದಿ