ನವದೆಹಲಿ: ಬಂಗಾಳದ ಗಾಯಕಿ ಸುಮಿತ್ರಾ ಸೇನ್(89) ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪುತ್ರಿ ರವೀಂದ್ರ ಸಂಗೀತ ಕಲಾವಿದೆ ಶ್ರಾವಣಿ ಸೇನ್ ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ʻಅಮ್ಮ ಇಂದು ಇಹಲೋಕ ತ್ಯಜಿಸಿದ್ದಾರೆʼ ಎಂದು ಮಾಹಿತಿ ನೀಡಿ ದ್ದಾರೆ. ಸುಮಿತ್ರಾ ಸೇನ್ ಅವರು ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಅನಾ ರೋಗ್ಯದ ಕಾರಣದಿಂದ ಡಿಸೆಂಬರ್ 20 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ಹದಗೆಟ್ಟ ಪರಿಣಾಮ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಅವರನ್ನು ಕುಟುಂಬಸ್ಥರು ಮನೆಗೆ ಕರೆತಂದಿದ್ದರು. ಸುಮಿತ್ರಾ […]