ಸಾಂದರ್ಭಿಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದೊಂದು ಪರಿಪೂರ್ಣ ವ್ಯಕ್ತಿತ್ವ ವಿಕಸನದ (ಬೆಸ್ಟ್ ಪರ್ಸನಾಲಿಟಿ ಡೆವಲ ಪ್ಮೆಂಟ್ ಹಾಗೂ ಮೋಟಿವೆಷನಲ್ ಬುಕ್) ಅತ್ಯದ್ಭುತ ಗ್ರಂಥ ಆಗಿದೆ. ಅದರಲ್ಲಿ ನಮ್ಮೆ ಸಮಸ್ಯೆಗಳಿಗೆ ಪರಿಹಾರಗಳಿವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಗಳಿವೆ. ನಮ್ಮಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಕಡಿಮೆಯಾದಾಗ ಪದೇ ಪದೆ ಭಗವದ್ಗೀತೆಯನ್ನು ಓದುವುದರಿಂದ, ಪ್ರತಿಸಲ ಓದಿದಾಗ ನಮಗೆ ಒಂದೊಂದು ಹೊಸ ವಿಷಯ ಗಳು ಹೊಳೆಯುತ್ತವೆ, ಹೊಸ ಶಕ್ತಿ ಸಿಗುತ್ತದೆ. ಆದ್ದರಿಂದ ನೀವು ಸಹ ತಪ್ಪದೇ ಆಗಾಗ ಭಗವದ್ಗೀತೆಯನ್ನು […]