Thursday, 19th September 2024

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು!

ಅಭಿಪ್ರಾಯ ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು  ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ ಸಂಕೀರ್ಣ ಕೂಸಾದ ‘ಜಾಲತಾಣ’ವು ಅದರ ಹೆಸರೇ ಹೇಳುವಂತೆ ಮಾಹಿತಿ-ಸಂದೇಶ-ಚಿತ್ರ-ಸಂಗೀತ-ಆಟಗಳನ್ನು ಒದಗಿಸುವ ಪರಸ್ಪರ ಸಂಬಂಧಗಳಿಂದಾದ ‘ತಾಣಗಳ ಜಾಲ’. ಮೇಲುನೋಟಕ್ಕೆೆ ಬಯಸಿದವರೆಲ್ಲರಿಗೂ ಬಯಸಿದ್ದನ್ನು ಬಿಟ್ಟಿಿಯಾಗಿ ಕೊಡುವಂತೆ ತೋರುವ ಈ ತಾಣಗಳ ಜಾಲದಲ್ಲಿ ವಾಸ್ತವವಾಗಿ ಏನು ನಡೆಯುತ್ತಿಿದೆ ಎಂಬುದರ ಬಗ್ಗೆೆ ತಲೆಕೆಡಿಸಿಕೊಂಡವರು ಕಡಿಮೆಯೇ. ಈ ಜಾಲತಾಣಗಳು ಬಿಟ್ಟಿಿ ಎನ್ನುವುದಾದರೆ, ಬೇಕೆನ್ನುವವರಿಗೆಲ್ಲಾಾ ಬಿಟ್ಟಿಿಯಾಗಿ ಏಕೆ […]

ಮುಂದೆ ಓದಿ