Sunday, 6th October 2024

Bigg Boss Phone

Bigg Boss: ಈ ಬಾರಿಯ ಬಿಗ್ ಬಾಸ್​ ಜೈಲಿನಲ್ಲಿ ಫೋನ್ ಸೌಲಭ್ಯ: ಹೊರಬಿತ್ತು ಶಾಕಿಂಗ್ ವಿಚಾರ

ಈ ಬಾರಿಯ ಬಿಗ್ ಬಾಸ್ 18ರ ಜೈಲು ಕಾನ್ಸೆಪ್ಟ್ ಹೆಚ್ಚು ಚರ್ಚೆಯಾಗುತ್ತಿದೆ. ಬಿಗ್ ಬಾಸ್ 18 ರ ಬಗ್ಗೆ ಸುದ್ದಿ ನೀಡುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಬಿಗ್ ಬಾಸ್ ತನ್ನ ಪೋಸ್ಟ್‌ಗಳಲ್ಲಿ ಮನೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಇದರ ಮೂಲಕ ಮನೆಯ ಜೈಲಿನ ಒಳಗಡೆ ಫೋನ್ ಇರಲಿದೆ ಎಂದು ಹೇಳಿದೆ.

ಮುಂದೆ ಓದಿ