Saturday, 21st December 2024

ಜೂನಿಯರ್ ಚಾಂಪಿಯನ್‌ಷಿಪ್‌: ಸೆಮಿಫೈನಲ್‌ಗೆ ವಿಶ್ವಾಮಿತ್ರ ಚೋಂಗ್‌ಥಮ್

ನವದೆಹಲಿ: 51 ಕೆಜಿ ವಿಭಾಗದಲ್ಲಿ ವಿಶ್ವಾಮಿತ್ರ ಚೋಂಗ್‌ಥಮ್ ಸೇರಿದಂತೆ ಭಾರತದ ನಾಲ್ವರು ಬಾಕ್ಸರ್‌ಗಳು ಏಷ್ಯನ್ ಯೂತ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ದುಬೈನಲ್ಲಿ ನಡೆಯುತ್ತಿರುವ ಕೂಟದಲ್ಲಿ ಕನಿಷ್ಠ ಕಂಚಿನ ಪದಕ ಗಳನ್ನು ಖಚಿತಪಡಿಸಿದ್ದಾರೆ. ವಿಶ್ವ ಯೂತ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ವಿಶ್ವಾಮಿತ್ರ ಅವರು 5-0ಯಿಂದ ಕಜಕಸ್ತಾನದ ಕೆಂಜೆ ಮುರಾತಲ್‌ ಎದುರು ಗೆದ್ದು ನಾಲ್ಕರ ಘಟ್ಟ ತಲುಪಿದರು. ಅಭಿಮನ್ಯು ಲೌರಾ (92 ಕೆಜಿ), ದೀಪಕ್‌ (75 ಕೆಜಿ) ಹಾಗೂ ಪ್ರೀತಿ (ಮಹಿಳೆಯರ 57 ಕೆಜಿ […]

ಮುಂದೆ ಓದಿ