Wednesday, 30th October 2024

ಪೊಲೀಸರು, ಯೋಧರ ಜಂಟಿ ಕಾರ್ಯಾಚರಣೆ: ತಪ್ಪಿದ ವಿಧ್ವಂಸಕ ಕೃತ್ಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ನಡೆಯಬಹುದಾಗಿದ್ದ ಮತ್ತೊಂದು ವಿಧ್ವಂಸಕ ಕೃತ್ಯ ಪೊಲೀಸರು ಮತ್ತು ಯೋಧರ ಜಂಟಿ ಕಾರ್ಯಾಚರಣೆಯಿಂದ ತಪ್ಪಿದೆ. ಈ ಸಂಬಂಧ ಪಾಕಿಸ್ತಾನ ನಿಷೇಧಿತ ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೈಬಾ(ಎಲ್‍ಇಟಿ)ದ ಮೂವರು ಭಯೋತ್ಪಾದ ಕರನ್ನು ಕಾಶ್ಮೀರಿ ಕಣಿವೆಯ ರಜೌರಿ ವಲಯದಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನ ಡ್ರೋಣ್ ಭಾರತೀಯ ಗಡಿ ಪ್ರದೇಶದ ಒಳಗೆ ಎಸೆದಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಹಿತಿ ನೀಡಿದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ದಿಲ್‍ಭಾಗ್ ಸಿಂಗ್, ರಜೌರಿ ವಲಯದ ಗಡಿ ನಿಯಂತ್ರಣ ರೇಖೆ […]

ಮುಂದೆ ಓದಿ

ಅನ್ನದಾತರ ಸಬಲೀಕರಣ ಹೊಸ ಮಸೂದೆ ಉದ್ದೇಶ: ಪ್ರಧಾನಿ ನರೇಂದ್ರ ಮೋದಿ

ಪಾಟ್ನಾ: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಕೃಷಿ ವಲಯಕ್ಕೆ ಸಂಬಂಧಪಟ್ಟ ಹೊಸ ಮಸೂದೆಯು ದೇಶದ ಬೆನ್ನೆಲುಬಾದ ಅನ್ನದಾತರನ್ನು ಸಬಲೀಕರಣಗೊಳಿಸುತ್ತದೆ. ಈ ಬಗ್ಗೆ ಯಾವುದೇ ಅನುಮಾನ, ಗೊಂದಲ ಬೇಡ ಎಂದು ಪ್ರಧಾನಿ ನರೇಂದ್ರ...

ಮುಂದೆ ಓದಿ

ಅಮೆರಿಕಾದಲ್ಲಿ ಮೋದಿಗೆ ಕೊಟ್ಟ ಭವ್ಯ ಸ್ವಾಗತದ ಮೆಲುಕು !

ನೆನಪು ಬೆಂಕಿ ಬಸಣ್ಣ, ನ್ಯೂಯಾರ್ಕ್ ಅಂದು ಸಪ್ಟೆೆಂಬರ್ 28, 2014. ಭಾನುವಾರ ಮುಂಜಾನೆ 4ರ ಸಮಯ. ಅಷ್ಟು ಮುಂಜಾನೆ ಆರು ವರ್ಷದ ಮಗಳು ಜೀವಿಕಾ, ಹತ್ತು ವರ್ಷದ...

ಮುಂದೆ ಓದಿ

ಮೋದಿ ಅವರು ಹೇಳಿಕೊಟ್ಟ ಕೆಲ ಪಾಠಗಳು!

ಅಂತರಂಗ ಕಟ್ಟಾ ಸುಬ್ರಮಣ್ಯ ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯ ನಿನ್ನೆ ಮೊನ್ನೆಯದ್ದಲ್ಲ. ಅವರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ, ಸಂಚಾಲಕರಾಗಿದ್ದಾನಿಂದ ಅವರನ್ನು ಭೇಟಿ ಮಾಡಿದ್ದೆ. ಆಗಿನಿಂದಲೂ...

ಮುಂದೆ ಓದಿ

ಮನಸ್ಸಿಗೆ ತೋಚಿದ್ದನ್ನು ಗೀಚಿದ್ದೇನೆ ಆತ್ಮಾಭಿವ್ಯಕ್ತಿ ಹಕ್ಕು ಚಲಾಯಿಸಿದ್ದೇನೆ

ನರೇಂದ್ರ ಮೋದಿ ಬರೆದ ಮುನ್ನುಡಿ ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರ ಮತ್ತು ಟಿಪ್ಪಣಿಗಳ ಸಂಗ್ರಹವೇ ಲೆಟರ್‌ಸ್‌ ಟು ಮದರ್ ಪುಸ್ತಕ. ಗುಜರಾತಿಯಲ್ಲಿ ಪ್ರಕಟವಾಗಿದ್ದ ಸಾಕ್ಷಿ ಭಾವದ...

ಮುಂದೆ ಓದಿ

ಕಾಯಕದಿಂದ ಜನನಾಯಕ

ಅದು 2019ರ ಜನವರಿ 22. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ದಿನ, ಮರೆಯಲಾಗದ ಕ್ಷಣ. ಹೌದು ಆ ದಿನ ಚಂದ್ರಯಾನ 2ರ ಉಡಾವಣೆ ಇತ್ತು. ಈ ಕಾರ್ಯಕ್ರಮಕ್ಕೆ...

ಮುಂದೆ ಓದಿ

ನಾನು ಸಚಿವಾಕಾಂಕ್ಷಿಯಲ್ಲ, ಅದಕ್ಕಾಗಿ ಲಾಬಿಯೂ ಮಾಡಲ್ಲ: ರೇಣುಕಾಚಾರ್ಯ

ನವದೆಹಲಿ: ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನಾನೂ ಕೂಡ ಸಚಿವಾಕಾಂಕ್ಷಿ. ಆದರೆ ಲಾಬಿ ನಡೆಸಲ್ಲ ಎಂದಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆಯಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳು...

ಮುಂದೆ ಓದಿ

ಮೈಸೂರಿನಲ್ಲಿ ಮೋದಿ…

ಕೆ.ಜೆ.ಲೋಕೇಶ್ ಬಾಬು ಮೈಸೂರು ಕರ್ನಾಟಕದ ವಿವಿಧ ನಗರಗಳಿಗೆ ಪ್ರಧಾನಿ ಮೋದಿಯವರು ಹಲವು ಸಂದರ್ಭಗಳಲ್ಲಿ ಬಂದಿದ್ದುಂಟು. ಚುನಾವಣಾ ಪ್ರಚಾರದ ಭರಾಟೆಯಲ್ಲಿ ಬಂದ ಛಾಪು ಒಂದೆಡೆಯಾದರೆ, ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ...

ಮುಂದೆ ಓದಿ

ಪರಿಸರ ಪ್ರೇಮಿ, ಪ್ರಾಣಿ ಪ್ರಿಯ

ಶಶಾಂಕ್ ಮುದೂರಿ ಪ್ರಧಾನಿ ಮೋದಿಯವರಿಗೆ ಪ್ರಕೃತಿ ಎಂದರೆ, ಬೆಟ್ಟಗುಡ್ಡಗಳಲ್ಲಿ ಸುತ್ತಾಡುವುದು ಎಂದರೆ ಬಹಳ ಇಷ್ಟ. ತಮ್ಮ ಆಧ್ಯಾತ್ಮಿಕ ಸಾಧನೆಯ ಒಂದು ಭಾಗವಾಗಿ ಅವರು ಪ್ರಕೃತಿಯ ಒಡನಾಟವನ್ನು ಪರಿಭಾವಿಸಿದ್ದು...

ಮುಂದೆ ಓದಿ

ಕಲ್ಯಾಣ ಕರ್ನಾಟಕದ ಅಭಿವೃದ್ದಿಯ ಕನಸು

ಅನಿಸಿಕೆ ನಾಗರಾಜ್ ಬಿ.ಚಿಂಚರಕಿ ಹಿಂದಿನ ಕಲ್ಯಾಣ ಕರ್ನಾಟಕವು ಹೈದರಾಬಾದ್ ಸಂಸ್ಥಾನಕ್ಕೆ ಒಳಪಟ್ಟಿದ್ದು ರಾಜ್ಯದ ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿತ್ತು. 1947ರ ಆಗಸ್‌ಟ್‌ 15ರಂದು...

ಮುಂದೆ ಓದಿ