Monday, 25th November 2024

ನೇಪಥ್ಯಕ್ಕೆ ಸರಿಯುತ್ತಿರುವ ನಾಯಕನ ನೆನಪು ಕಟ್ಟಿಕೊಡುವ ಕೃತಿ

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಆ ಸಲ ಅಟಲ್ ಬಿಹಾರಿ ವಾಜಪೇಯಿ ಅವರು ಮಧ್ಯಪ್ರದೇಶದ ವಿದಿಶಾ ಮತ್ತು ಉತ್ತರ ಪ್ರದೇಶದ ಲಖನೌದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿ ದ್ದರು. ಲಖನೌದಲ್ಲಿ ನಾಮಪತ್ರ ಸಲ್ಲಿಸಿ, ಅದೇ ದಿನ ಅವರು ವಿದಿಶಾಕ್ಕೆ ಹೊರಡುವವರಿದ್ದರು. ಲಖನೌ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾಗ, ವಿಮಾನ ನಿಲ್ದಾಣದ ಅಧಿಕಾರಿಗಳು, ’ಅಟಲಜೀ, ನಿಮ್ಮ ವಿರುದ್ಧ ಅಮಿತಾಬ್ ಬಚ್ಚನ್ ಲಖನೌದಿಂದ ಸ್ಪರ್ಧಿಸಬಹುದು’ ಎಂಬ ಮಾಹಿತಿಯನ್ನು ನೀಡಿದರು. ಭೋಪಾಲ್ ದಲ್ಲಿ ವಾಜಪೇಯಿ ವಿಮಾನ ಇಳಿಯುತ್ತಲೇ, ಪತ್ರಕರ್ತರು […]

ಮುಂದೆ ಓದಿ

ಬಿಜೆಪಿ ಕೋರ್ ಕಮಿಟಿ ಸಭೆ ದಿಢೀರ್ ರದ್ದು

ಬೆಂಗಳೂರು: ಬುಧವಾರ ಮಧ್ಯಾಹ್ನ ನಡೆಯಬೇಕಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಯನ್ನು ದಿಢೀರ್ ರದ್ದು ಪಡಿಸಲಾಗಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರದಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಇಂದು...

ಮುಂದೆ ಓದಿ

Prashanth Gowda

ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿದ ಪ್ರಶಾಂತ ಗೌಡ

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಬಲರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಪ್ರತಿವರ್ಷ ಹತ್ತಾರು ನೂತನ ಯೋಜನೆ ಗಳನ್ನು ಘೋಷಣೆ ಮಾಡಿ, ಜಾರಿಗೊಳಿಸುತ್ತದೆ. ಆದರೆ ಅದನ್ನು...

ಮುಂದೆ ಓದಿ

Basavaraj Bommai

ನೈಟ್ ಕರ್ಪ್ಯೂ ಇಲ್ಲ, ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಶೀಘ್ರ

ಬೆಂಗಳೂರು: ಕ್ರಿಸ್ ಮಸ್, ಹೊಸ ವರ್ಷಗಳ ಆಚರಣೆ ಬಗ್ಗೆ ಒಂದು ವಾರದ ನಂತರ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ತಾಂತ್ರಿಕ ಸಲಹಾ...

ಮುಂದೆ ಓದಿ

Basavaraj Bommai
ಕರೊನಾ ಸೋಂಕಿನ ಅಬ್ಬರ ಹೆಚ್ಚಳ: ನಾಳೆ ಸಿಎಂ ಸಭೆ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕರೋನಾ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ...

ಮುಂದೆ ಓದಿ

BJP and Congress
ಕಮಲಕ್ಕೊಂದು, ಕೈಗೊಂದು ಸೀಟು ಖಚಿತ

ಹೆಚ್ಚಿನ ಮತ ಗಳಿಕೆ ಸಾಧ್ಯವಿದ್ದರೂ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ ವಿಶೇಷ ವರದಿ: ಜಿತೇಂದ್ರ ಕುಂದೇಶ್ವರ ಮಂಗಳೂರು ದಕ್ಷಿಣ ಕನ್ನಡ ದ್ವಿಸದಸ್ಯ ವಿಧಾನ ಪರಿಷತ್ ಕಣದಲ್ಲಿ ಬಿಜೆಪಿ, ಕಾಂಗ್ರೆಸ್...

ಮುಂದೆ ಓದಿ

ಕಾಂಗ್ರೆಸ್‌ಗೆ ಮತ ಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ: ಸಚಿವ ಆನಂದ್ ಸಿಂಗ್

ಹರಪನಹಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ ಆದ್ದರಿಂದ ಹಡಗಿನಂತೆ ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಕೆ.ಸಿ.ಕೊಂಡಯ್ಯ ಅವರಿಗೆ ಮತ ನೀಡದೇ ಬಿಜೆಪಿಯ ನಿಷ್ಠವಂತ ನಾಯಕರಾದ...

ಮುಂದೆ ಓದಿ

PM Narendra Modi and Former PM HD Devegowda
ಮಾಜಿ ಪ್ರಧಾನಿ – ಪ್ರಧಾನಿ…ಹೀಗೊಂದು ಸಮಾಗಮ

ಪ್ರಧಾನಿ ನರೇಂದ್ರ ಮೋದಿಯವರು,  ಮಾಜಿ ಪ್ರಧಾನಿ ದೇವೇಗೌಡರನ್ನು ಭವನದ ಬಾಗಿಲಿನಿಂದ ಕರೆದೊಯ್ದು ಆಸನದಲ್ಲಿ ಕುಳಿತುಕೊಳ್ಳಲು ಸಹಕರಿಸಿದರು. ಈ ವೇಳೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಸಾಮಾಜಿಕ ಜಾಲತಾಣದಲ್ಲಿ ಈ...

ಮುಂದೆ ಓದಿ

ಬಿಬಿಎಂಪಿ ಚುನಾವಣೆಗೆ ಸಾಮೂಹಿಕ ನಾಯಕತ್ವ

ಮಾರ್ಚ್‌ನೊಳಗೆ ಚುನಾವಣೆ ಸಿದ್ಧತೆಗೆ ಸೂಚನೆ ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚನೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ವಿಧಾನಸಭೆ ಚುನಾವಣೆಗೆ ಮೊದಲು ರಾಜಧಾನಿ ಅಧಿಕಾರದ ಗದ್ದುಗೆ ಮೇಲೆ ಕಣ್ಣಿಟ್ಟಿರುವ...

ಮುಂದೆ ಓದಿ

ಇಂದು ಸಿಎಂ ಬೊಮ್ಮಾಯಿ – ಪಿಎಂ ಮೋದಿ ಭೇಟಿ

ನವದೆಹಲಿ : ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ...

ಮುಂದೆ ಓದಿ