Friday, 22nd November 2024

ನಿರ್ಲಕ್ಷಿಸಲ್ಪಟ್ಟ ಜ್ಞಾನ-ವಿಜ್ಞಾನ ಪರಂಪರೆ

-ಗಣೇಶ್ ಭಟ್ ವಾರಣಾಸಿ ಪಾಶ್ಚಾತ್ಯರ ಇತಿಹಾಸವನ್ನು ಓದಿದರೆ, ಕೆಲ ಧಾರ್ಮಿಕ ಸಂಸ್ಥೆಗಳು ವೈಜ್ಞಾನಿಕತೆಯನ್ನು ಹತ್ತಿಕ್ಕಿದ ಉದಾಹರಣೆಗಳು ಸಿಗುತ್ತವೆ. ‘ಭೂಮಿ ಸಹಿತ ಇತರ ಗ್ರಹಗಳು ಸೂರ್ಯನನ್ನು ಸುತ್ತುತ್ತಿವೆ’ ಎಂಬ ಕೋಪರ್ನಿಕಸ್‌ನ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಅನುಮೋದಿಸಿದ್ದಕ್ಕೆ ಇಟಲಿಯ ಖಗೋಳ ಶಾಸಜ್ಞ ಗೆಲಿಲಿಯೋ ವಿರುದ್ಧ ಚರ್ಚ್ ಅಸಮಾಧಾನವನ್ನು ಹೊಮ್ಮಿಸಿತು. ‘ಸೂರ್ಯ ಭೂಮಿಯನ್ನು ಸುತ್ತುತ್ತಿದೆ’ ಎಂದು ಬೈಬಲ್ ಹೇಳಿರುವ ಕಾರಣ, ಗೆಲಿಲಿಯೋ ಅನುಮೋದಿಸಿದ್ದ ಸೂರ್ಯಕೇಂದ್ರಿತ ಸಿದ್ಧಾಂತ ಬೈಬಲ್ ವಿರೋಧಿಯಾಗಿದೆ ಎಂದು ಹೇಳಿ ಆತನ ವಿರುದ್ಧ ಧಾರ್ಮಿಕ ವಿಚಾರಣೆ ಆರಂಭಿಸಿದ ವ್ಯಾಟಿಕನ್, ಅವನಿಗೆ ಜೀವಾವಧಿ […]

ಮುಂದೆ ಓದಿ

ನಮಗೇಕೆ ಬೇಕಿತ್ತು ಈ ಚಂದ್ರನ ಉಸಾಬರಿ?

ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು...

ಮುಂದೆ ಓದಿ

ಎಲ್ಲ ಬಗೆಯ ಚಿಂತನೆಗಳು ನಡೆಯಲಿ

ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಿಗೆ ವಿವಾದಾತ್ಮಕ ಅತಿಥಿಗಳನ್ನು ಕರೆಸಿ, ಗೊಂದಲಕ್ಕೆ ಕಾರಣರಾಗುವವರ ವಿರುದ್ಧ ಶಿಸುಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಎಚ್ಚರಿಸಿದ್ದಾರೆ. ವಿಶ್ವವಿದ್ಯಾಲಯ ಅಂದರೆ ಅಲ್ಲಿ ಅಧ್ಯಾಪಕರು,...

ಮುಂದೆ ಓದಿ

ಬುದ್ದೀ ಅನ್ನೋದ್ರಲ್ಲಿ ಅಮ್ಮ ಎನ್ನುವ ಕೂಗಿತ್ತು

-ಡಾ.ಪರಮೇಶ್ ಮಠದಲ್ಲಿ ವ್ಯಾಸಂಗ ಮಾಡುವ ೧೦ ಸಾವಿರ ಮಕ್ಕಳಲ್ಲಿ ೨೦೦ ರಿಂದ ೩೦೦ ಮಕ್ಕಳು ಅನಾಥ ಮಕ್ಕಳಿದ್ದಾರೆ. ಅವರನ್ನ ನೋಡಿಕೊಳ್ಳಲು ಯಾರೂ ಇಲ್ಲ. ಅವರಿಗೆ ತನ್ನವರು ಯಾರು...

ಮುಂದೆ ಓದಿ

ಕಾಂಗ್ರೆಸಿಗರೇ, ಜವಾಹರ್ ಪಾಯಿಂಟ್ ನೆನಪಿದೆಯೇ?

-ಗುರುರಾಜ್ ಗಂಟೆಹೊಳೆ ಅಖಂಡ ಭಾರತವು ‘ವಿಶ್ವಗುರು’ ಪರಿಕಲ್ಪನೆಯೊಂದಿಗೆ ವಿಶ್ವದೆಲ್ಲೆಡೆ ತನ್ನ ಹಿರಿಮೆಯನ್ನು ಸಾರುತ್ತಿರುವ ಕಾಲಮಾನವಿದು. ಶಿಕ್ಷಣ, ತಂತ್ರಜ್ಞಾನ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸ್ವಂತಿಕೆ ಮೆರೆಯುತ್ತ, ತನ್ನದೇ ಆದ...

ಮುಂದೆ ಓದಿ

ನುಡಿದಂತೆ ನಡೆದ ಸಿದ್ಧರಾಮಯ್ಯ ಸರಕಾರ

-ಬಿ.ಎಸ್.ಶಿವಣ್ಣ ಮಳವಳ್ಳಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ೧೦೦ ದಿನಗಳ ಆಡಳಿತವನ್ನು ಪೂರ್ಣಗೊಳಿಸಿದೆ. ಈ ೧೦೦ ದಿನಗಳು ಐದು ವರ್ಷಾವಧಿಯ ಆಡಳಿತದ ವಿಮರ್ಶೆಗೆ ಅಳತೆಗೋಲು ಎಂದು ತಕ್ಷಣಕ್ಕೆ...

ಮುಂದೆ ಓದಿ

ಕೋರ್ಟ್ ಮೆಟ್ಟಿಲೇರದ ಸಂಪಾದಕ ಒಬ್ಬ waste body!

ವೈಯಕ್ತಿಕ ನಿಂದನೆ, ಅವಹೇಳನ, ಕೊಚ್ಚೆ ಎರಚಾಟಗಳ ಪತ್ರಿಕೋದ್ಯಮದಿಂದ ನಾನು ಗಾವುದ ದೂರ. ಟ್ಯಾಬ್ಲಾಯಿಡ್ ಪತ್ರಿಕೋದ್ಯಮ ನನ್ನ ಬ್ರಾಂಡ್ ಅಲ್ಲವೇ ಅಲ್ಲ. ಅಂಥ ಪತ್ರಿಕೋದ್ಯಮ ಮಾಡಿದವರು ಏನಾಗಿದ್ದಾರೆ, ಏನು...

ಮುಂದೆ ಓದಿ

ನಿಜಕ್ಕೂ ಇದು ಸುವರ್ಣಕಾಲ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಐದು ಗ್ಯಾರಂಟಿಗಳನ್ನು ಘೋಷಿಸಿದಾಗ ಪ್ರತಿಪಕ್ಷಗಳು, ಮಾಧ್ಯಮಗಳು ಸೇರಿದಂತೆ ರಾಜ್ಯದ ಬಹುತೇಕ ಜನರು ‘ಇವೆಲ್ಲ ಜಾರಿಯಾಗುವುದು ಅಸಾಧ್ಯ’ ಎಂದೇ ಮೂದಲಿಸಿದ್ದರು. ಆದರೆ...

ಮುಂದೆ ಓದಿ

ಕಲ್ಪನೆ-ಬದುಕಿನ ನಡುವೆ ಸಮಾನಾಂತರ ಸಂಧಿ ಸಾಧ್ಯವೇ?!

ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ನಮ್ಮ ಸುತ್ತಲಿನ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ...

ಮುಂದೆ ಓದಿ

ಮಹಿಳಾ ಆರ್ಥಿಕ ಸಬಲತೆಗೆ ಬಲನೀಡುವ ಗೃಹಲಕ್ಷ್ಮಿ

-ಶಾಲಿನಿ ರಜನೀಶ್ ಗೃಹಲಕ್ಷ್ಮಿ ಯೋಜನೆಯು ಸಣ್ಣ-ಪುಟ್ಟ ಅವಶ್ಯಕತೆಗೂ ಇತರರಲ್ಲಿ ಕೈಚಾಚುವುದನ್ನು ತಪ್ಪಿಸಿ ಮನೆಯಾಕೆಯ ಆತ್ಮವಿಶ್ವಾಸವನ್ನು ಹಿಗ್ಗಿಸುತ್ತದೆ. ಆರ್ಥಿಕ ಅಭದ್ರತೆಯ ಭಾವನೆಯಿಂದ ಹೊರಬರಲು ಸಾಧ್ಯವಾಗಿ ಆಕೆಯ ಮಾನಸಿಕ ಆರೋಗ್ಯವೂ...

ಮುಂದೆ ಓದಿ