ಸಿಮ್ ಇಲ್ಲದೆ ಕರೆ ಮಾಡಲು ಅನುಮತಿಸುವ ಬಿಎಸ್ಎನ್ಎಲ್ (BSNL) ತಂತ್ರಜ್ಞಾನದ ಅಭಿವೃದ್ಧಿಯು ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ನೆಟ್ವರ್ಕ್ ಸಮಸ್ಯೆ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ವ್ಯಾಪ್ತಿ ಮತ್ತು ವಿಶ್ವಾಸಾರ್ಹ ಸಂವಹನಕ್ಕೆ ಅವಕಾಶ ನೀಡುವ ನಿರೀಕ್ಷೆ ಇದೆ.
ಜಿಯೋ, ಏರ್ಟೆಲ್ಗೆ ಸಡ್ಡು ಹೊಡೆಯಲು ಈಗ ಬಿಎಸ್ಎನ್ಎಲ್ (BSNL Offers) ಸಜ್ಜಾಗುತ್ತಿದೆ. ಇದೀಗ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 24ಜಿಬಿ ಉಚಿತ 4ಜಿ ಡೇಟಾವನ್ನು...