Monday, 26th February 2024

ಓಜೋನ್ ಸ್ನೇಹಿ ಉತ್ಪನ್ನ ಕೊಳ್ಳಿ

ಐಶಾರಾಮಿ ಜೀವನದ ಸಂಕೇತಗಳಾದ ಏರ್ ಕಂಡೀಷನರ್, ಸುಗಂಧ ದ್ರವ್ಯಗಳು, ರೆಫ್ರಿಜರೇಟರ್ ಇತ್ಯಾಾದಿ ಬಳಕೆಯಿಂದ ಹೊರ ಸೂಸುವ ಸಿಎಫ್‌ಸಿ ಅಂದರೆ ಕ್ಲೊೊರೋಫ್ಲೂೂರೋ ಕಾರ್ಬನ್ ಗಳು ವಾಯುಗೋಳದ ಆಮ್ಲಜನಕದ ಪ್ರಮಾಣವನ್ನು ಕ್ಷೀಣಿಸುವಲ್ಲಿ ಪೈಪೋಟಿಗೆ ನಿಂತಿವೆ. ಭೂಮಿಯನ್ನು ಸುತ್ತುವರಿದಿರುವ ಅನಿಲಗಳು, ಧೂಳಿನ ಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ಆವರಿಸಿಕೊಂಡಿರುವ ಗಾಳಿಯ ಹೊದಿಕೆಯೇ ವಾಯುಗೋಳ. ಸೂರ್ಯನ ಶಾಖವನ್ನು ಹಿಡಿದಿರಿಸಿಕೊಂಡು ಭೂಮಿಯನ್ನು ಒಂದು ಜೀವಗ್ರಹವಾಗಿರುವಂತೆ ಅದು ಮಾಡಿದೆ. ಸಾರಜನಕ ಶೇ.78.08, ಆಮ್ಲಜನಕ ಶೇ. 20.94, ಆರ್ಗಾನ್ ಶೇ 0.93, ಇಂಗಾಕದ ಡೈ ಆಕ್ಸೈಡ್ […]

ಮುಂದೆ ಓದಿ

error: Content is protected !!