Thursday, 21st November 2024

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ವಿಜಯಿ

ಮುಂಬೈ: ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಜಾಧವ್ ಅವರು ಕೊಲ್ಲಾಪುರ ಉತ್ತರ ವಿಧಾನಸಭಾ ಉಪಚುನಾವಣೆಯಲ್ಲಿ  19,000 ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಶನಿವಾರ ನಡೆದ ಮತ ಎಣಿಕೆಯಲ್ಲಿ 19,000 ಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾದ ಕಾಂಗ್ರೆಸ್ ಶಾಸಕ ಚಂದ್ರಕಾಂತ್ ಜಾಧವ್ ಅವರ ಪತ್ನಿ ಜಯಶ್ರೀ ಜಾಧವ್ ಅವರು ಬಿಜೆಪಿಯ ಸತ್ಯಜಿತ್ ಕದಮ್ ಅವರನ್ನು ಸೋಲಿಸಿದರು. ಛತ್ತೀಸ್‌ಗಢದ ಖೈರಗಢ ವಿಧಾನಸಭಾ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಯಶೋದಾ ನಿಲಂಬರ್ […]

ಮುಂದೆ ಓದಿ

ನಾಲ್ಕು ಬೈಎಲೆಕ್ಷನ್‌: ಟಿಎಂಸಿ ಅಭ್ಯರ್ಥಿಗೆ ಮುನ್ನಡೆ

ಕೋಲ್ಕತಾ: ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ, ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಬಂಗಾಳದ ಬಾಲಿಗಂಜ್ , ಛತ್ತೀಸ್‌ಗಢದ...

ಮುಂದೆ ಓದಿ

ಒಂದು ಲೋಕಸಭೆ, ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಬೈಎಲೆಕ್ಷನ್ ದಿನಾಂಕ ಪ್ರಕಟ

ನವದೆಹಲಿ: ಐದು ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಏಪ್ರಿಲ್ 12 ರಂದು ಒಂದು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಬಿಜೆಪಿಯು...

ಮುಂದೆ ಓದಿ

ರಾಜ್ಯಸಭೆಯ ಉಪಚುನಾವಣೆ: ಲೂಯಿಜಿನ್ಹೊ ಫೆಲಿರೊ ಆಯ್ಕೆ

ಕೋಲ್ಕತ್ತ: ಪಶ್ಚಿಮ ಬಂಗಾಳದಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಅಭ್ಯರ್ಥಿಯಾಗಿ ಪಕ್ಷದ ಉಪಾಧ್ಯಕ್ಷ ಲೂಯಿಜಿನ್ಹೊ ಫೆಲಿರೊ ಅವರನ್ನು ಅಭ್ಯರ್ಥಿಯಾಗಿ ಟಿಎಂಸಿ ಆಯ್ಕೆ ಮಾಡಿದೆ. ಗೋವಾದ ಮಾಜಿ...

ಮುಂದೆ ಓದಿ

ಕರ್ನಾಟಕದಲ್ಲಿ ಮಿಶ್ರ ಫಲ: ಬಂಗಾಳದಲ್ಲಿ ದೀದಿ ನಾಗಾಲೋಟ

ನವದೆಹಲಿ: ಕರ್ನಾಟಕ ಸೇರಿದಂತೆ, ದೇಶದ 13 ರಾಜ್ಯಗಳ 29 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ನಡೆದಿದ್ದ ಉಪಚುನಾವಣೆ ಹಾಗೂ ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತಎಣಿಕೆ...

ಮುಂದೆ ಓದಿ

ಪಶ್ಚಿಮ ಬಂಗಾಳ ಬೈಎಲೆಕ್ಷನ್‌: ಮುನ್ನಡೆದ ಟಿಎಂಸಿ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅ.30 ರಂದು ನಡೆದ ನಾಲ್ಕು ಕ್ಷೇತ್ರಗಳ ಉಪಚುನಾ ವಣೆ ಮತ ಎಣಿಕೆ ನ.02 ರಂದು ನಡೆಯುತ್ತಿದ್ದು ನಾಲ್ಕೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ, ಬಿಜೆಪಿಯ...

ಮುಂದೆ ಓದಿ

ಸಿಂದಗಿ ಉಪಚುನಾವಣೆ: ರಮೇಶ್ ಭೂಸನೂರು ಆರಂಭಿಕ ಮುನ್ನಡೆ

ವಿಜಯಪುರ : ರಾಜ್ಯದಲ್ಲಿ ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾ ವಣೆಯ ಫಲಿತಾಂಶ ಮಂಗಳವಾರ ಪ್ರಕಟ ವಾಗಲಿದ್ದು, ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಸಿಂದಗಿ ಕ್ಷೇತ್ರದಲ್ಲಿ ಮೊದಲು...

ಮುಂದೆ ಓದಿ

ಸಿಂಧಗಿ, ಹಾನಗಲ್‍ ಉಪಚುನಾವಣೆ: ಮತದಾನ ಬಹುತೇಕ ಶಾಂತಿಯುತ

ಸಿಂಧಗಿ/ಹಾನಗಲ್: ಮಾತಿನ ಚಕಮಕಿ, ಕೆಲಕಾಲ ಕೈಕೊಟ್ಟ ಮತಯಂತ್ರ, ಹಲವೆಡೆ ಮತದಾನ ವಿಳಂಬ ಹೊರತುಪಡಿಸಿದರೆ ಸಿಂಧಗಿ ಹಾಗೂ ಹಾನಗಲ್‍ನ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿತ್ತು....

ಮುಂದೆ ಓದಿ

ಮಾರಿ ಕಣ್ಣು ಹೋರಿ ಮ್ಯಾಲೆ, ಎಲ್ರ ಕಣ್ಣು ಟಗರು ಮ್ಯಾಲೆ !

ಸಿದ್ದರಾಮಯ್ಯ ಮೇಲೆ ಕೆಂಡ ಕಾರುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು ಅಭ್ಯರ್ಥಿಗಳನ್ನು ಬಿಟ್ಟು ಸಿದ್ದು ಮೇಲೆ ಮುಗಿಬಿದ್ದ ಘಟಾನುಘಟಿಗಳು ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಇತ್ತೀಚೆಗೆ ಎಲ್ಲ ಹಿರಿಯ...

ಮುಂದೆ ಓದಿ

ಸಿಂದಗಿಲಿ ಯಾರ ಜಿಂದಗಿ, ಹಾನಗಲ್ ಯಾರಿಗೆ ಬೆಲ್ಲ ?

ಕಾಂಗ್ರೆಸ್ – ಬಿಜೆಪಿ ನಡುವೆ ಪೈಪೋಟಿ: ಗೆಲುವು ಕಸಿವ ಯತ್ನದಲ್ಲಿ ಜೆಡಿಎಸ್ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಪ್ರತಿಷ್ಠೆ ಕಣವಾದ ಎರಡು ಕ್ಷೇತ್ರದ ಉಪಚುನಾವಣೆಗೆಲುವಿಗೆ ಆಡಳಿತಾರೂಢ ಬಿಜೆಪಿ...

ಮುಂದೆ ಓದಿ