Friday, 22nd November 2024

ಮಧ್ಯಪ್ರದೇಶದ ಮೂರು ಪತ್ರಿಕೆಗಳ ವಿರುದ್ಧ ಸಿಬಿಐ ಎಫ್‌ಐಆರ್‌

ಭೋಪಾಲ್: ಸರ್ಕಾರಿ ಜಾಹೀರಾತು ಪಡೆಯಲು ತಪ್ಪು ಪ್ರಸಾರ ಸಂಖ್ಯೆ ನೀಡಿದ ಮಧ್ಯ ಪ್ರದೇಶದ ಮೂರು ಪತ್ರಿಕೆಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಎಫ್‌ಐಆರ್ ದಾಖಲಿಸಿದೆ. ಜಬಲ್ಪುರದ ಒಂದು ಪತ್ರಿಕೆ ಮತ್ತು ಸಿಯೋನಿಯ ಎರಡು ಪತ್ರಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.  ಮೂರು ಪತ್ರಿಕೆಗಳ ಪ್ರಕಾಶಕರು /ಮಾಲೀಕರ ವಿರುದ್ಧ ಅ.4 ರಂದು ಜಬಲ್ಪುರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಗಸ್ಟ್ 13 ರಂದು ಸಿಬಿಐನ ಜಬಲ್ಪುರ್ ಕಚೇರಿಯಲ್ಲಿ ಹಿಮಾಂಶು ಕೌಶಲ್ ಎಂಬವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಕ್ರಿಮಿನಲ್ ಪಿತೂರಿ, ನಕಲಿ […]

ಮುಂದೆ ಓದಿ

ಸಿಬಿಐ ಕೂಡ ಸ್ವಾಯತ್ತವಾಗಿ ಕೆಲಸ ಮಾಡಲಿ: ಮದ್ರಾಸ್ ಹೈಕೋರ್ಟ್‌

ಚೆನ್ನೈ: ಚುನಾವಣಾ ಆಯೋಗದಂತೆ ಕೇಂದ್ರ ತನಿಖಾ ದಳ ಸಹ ಸ್ವಾಯತ್ತವಾಗಿ ಕೆಲಸ ಮಾಡಬೇಕೆಂದು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ತಿಳಿಸಿದೆ. ರಾಮನಾಥಪುರಂ ಜಿಲ್ಲೆಯಲ್ಲಿ ಜರುಗಿದ ವಂಚನೆಯ ಪ್ರಕರಣದ ವಿಚಾರಣೆ...

ಮುಂದೆ ಓದಿ

ಸಿಬಿಐ ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ

ನವದೆಹಲಿ: ದೆಹಲಿಯ ಸಿಬಿಐ(ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಮುಖ್ಯ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿ, ಕೆಲಕಾಲ ಆತಂಕ ಸೃಷ್ಟಿಸಿತು. ಸಿಬಿಐ ಕಚೇರಿಯಲ್ಲಿ ಎಸಿ ಪ್ಲಾಂಟ್ ಕೋಣೆಯೊಳಗಿನ ನೆಲಮಾಳಿಗೆಯಲ್ಲಿ...

ಮುಂದೆ ಓದಿ

ಸಿಬಿಐ ಅಧಿಕಾರಿ, ಸಿಬ್ಬಂದಿಗೆ ಹೊಸ ವಸ್ತ್ರ ಸಂಹಿತೆ ಜಾರಿ

ನವದೆಹಲಿ: ಕೇಂದ್ರಿಯ ತನಿಖಾ ದಳ (ಸಿಬಿಐ) ಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹೊಸ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಚೇರಿಗೆ ಬರುವ...

ಮುಂದೆ ಓದಿ

ಮೇ 28ಕ್ಕೆ ನಾರದ ಪ್ರಕರಣದ ವಿಚಾರಣೆ

ಕೋಲ್ಕತ್ತ: ಕೋಲ್ಕತ್ತ ಹೈಕೋರ್ಟ್‌ ನಾರದ ಪ್ರಕರಣದ ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿದೆ. ಐವರು ಸದಸ್ಯರ ನ್ಯಾಯಪೀಠವು ವಿಚಾರಣೆ ನಡೆಸುತ್ತಿದೆ. ಸಿಬಿಐನಿಂದ ಬಂಧಿತರಾಗಿರುವ ಪಶ್ಚಿಮ ಬಂಗಾಳದ ಸಾರಿಗೆ ಸಚಿವ...

ಮುಂದೆ ಓದಿ

ಸಿಬಿಐ ನೂತನ ನಿರ್ದೇಶಕರಾಗಿ ಎಸ್.ಕೆ.ಜೈಸ್ವಾಲ್‌ ಅಧಿಕಾರ ಸ್ವೀಕಾರ

ನವದೆಹಲಿ: ಸಿಬಿಐ ನೂತನ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಜೈಸ್ವಾಲ್‌ ಅವರು ಮಹಾರಾಷ್ಟ್ರ ಕೇಡರ್‌ನ 1985ರ ಬ್ಯಾಚ್‌ನ...

ಮುಂದೆ ಓದಿ

ಡಿಎಲ್‌ಎಫ್ ಲಂಚ ಪ್ರಕರಣ: ಲಾಲುಗೆ ಸಿಬಿಐ ಕ್ಲೀನ್ ಚಿಟ್

ನವದೆಹಲಿ: ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಬಿಐ ಡಿಎಲ್‌ಎಫ್ ಲಂಚ ಪ್ರಕರಣಕ್ಕೆ ಸಂಬಂಧಿಸಿ...

ಮುಂದೆ ಓದಿ

ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ದ ಎಫ್‌ಐಆರ್‌

ಮುಂಬೈ : ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ಪ್ರಥಮ ಮಾಹಿತಿ ವರದಿ (ಎಫ್ ಐಆರ್)...

ಮುಂದೆ ಓದಿ

ಸಿಬಿಐನ ಮಾಜಿ ನಿರ್ದೇಶಕ ರಂಜಿತ್‌ ಸಿನ್ಹಾ ನಿಧನ

ನವದೆಹಲಿ: ಸಿಬಿಐನ ಮಾಜಿ ನಿರ್ದೇಶಕ ರಂಜಿತ್‌ ಸಿನ್ಹಾ (68) ಶುಕ್ರವಾರ ದೆಹಲಿಯಲ್ಲಿ ವಿಧಿವಶರಾದರು. ಕೋವಿಡ್‌-19 ಸಂಬಂಧಿಸಿದ ಕಾರಣಗಳಿಂದಾಗಿ ಸಾವು ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ಸಿನ್ಹಾ ಅವರಿಗೆ ಕರೋನಾ ವೈರಸ್‌...

ಮುಂದೆ ಓದಿ

ಅಕ್ರಮ ಪರವಾನಗಿ: ಕ್ಯಾಡ್ಬರಿ ಇಂಡಿಯಾ ಲಿ. ಎಫ್‌ಐಆರ್ ದಾಖಲಿಸಿದ ಸಿಬಿಐ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿನ ತನ್ನ ಕಾರ್ಖಾನೆಗಾಗಿ (2009-10) ಪರವಾನಗಿ ಪಡೆದುಕೊಳ್ಳುವಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿದ ಆರೋಪದಲ್ಲಿ ಕ್ಯಾಡ್ಬರಿ ಇಂಡಿಯಾ ಲಿ. ಮತ್ತು ಕೇಂದ್ರ ಅಬಕಾರಿ ತೆರಿಗೆ...

ಮುಂದೆ ಓದಿ