Monday, 25th November 2024

ಕಾಫಿಗೆ ಕರೋನಾ ತಂದ ಆಪತ್ತು

ಇಂದು ಆರನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ವಿಶ್ವವ್ಯಾಪಿ ಕಪ್ಪು ಸುಂದರಿಗೆ ಸಂಕಷ್ಟದ ದಿನಗಳಿವು ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ತಳಿಗಳಲ್ಲಿ ಬೆಳಸಲಾಗುವ ಕಾಫಿಯನ್ನು ಭಾರತದಲ್ಲಿ 3.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಭಾರತದ ಕಾಫಿ ವಹಿವಾಟು ವಾರ್ಷಿಕ 3.25 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. ವಿಶ್ವದಲ್ಲಿ ತೈಲ ಬಿಟ್ಟರೆ ಅತ್ಯಧಿಕ ವಹಿವಾಟು ನಡೆಯುವುದು ಕಾಫಿ ಉದ್ಯಮದಲ್ಲಿಯೇ. ನೀರು ಬಿಟ್ಟರೆ ಕಾಫಿಯನ್ನೇ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಜನ ಸೇವಿಸುತ್ತಾರೆ ಎಂಬುದೂ ಕಾಫಿಯ ಹೆಗ್ಗಳಿಕೆ. ಜಗತ್ತಿನ 84 ದೇಶಗಳಲ್ಲಿ ಕಾಫಿ […]

ಮುಂದೆ ಓದಿ