Tuesday, 26th November 2024

Chanakya Niti

Chanakya Niti: ಮನದ ನಕಾರಾತ್ಮಕತೆ ದೂರ ಮಾಡಲು ಈ ಮೂವರಿಂದ ದೂರವಿರಿ!

ರಾಜಕೀಯದ ಜೊತೆಗೆ ಚಾಣಕ್ಯ (Chanakya Niti) ಅವರು ಸಮಾಜದ ವಿವಿಧ ಮುಖಗಳ ಕುರಿತು ಚೆನ್ನಾಗಿ ಬಲ್ಲವರಾಗಿದ್ದರು. ಹೀಗಾಗಿ ಅವರು ಈ ಮೂರು ಪ್ರಮುಖ ವ್ಯಕ್ತಿಗಳಿಂದ ಸದಾ ದೂರವಿರಬೇಕು ಎಂದು ಹೇಳುತ್ತಿದ್ದರು. ಕೆಲವು ವ್ಯಕ್ತಿಗಳು ಶತ್ರುಗಳು, ಹಾವು ಮತ್ತು ಚೇಳುಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಅವರನ್ನು ಗುರುತಿಸುವುದು ಅವರಿಂದ ದೂರವಿರಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಮುಂದೆ ಓದಿ