Monday, 6th January 2025

ಗುಜರಾತ್ ನಲ್ಲಿ ‘ಚಂಡೀಪುರ’ ವೈರಸ್ ಪತ್ತೆ: ಐವರು ಮಕ್ಕಳ ಸಾವು

ಅಹಮದಾಬಾದ್: ಗುಜರಾತ್ ನಲ್ಲಿ ಮಹಾಮಾರಿ ‘ಚಂಡೀಪುರ’ ವೈರಸ್ ಪತ್ತೆಯಾಗಿದ್ದು, ಈ ಸೋಂಕಿಗೆ ಐವರು ಮಕ್ಕಳು ಮೃತಪಟ್ಟಿದ್ದಾರೆ. ಗುಜರಾತ್ ನ ಸಬರಕಾಂತ ಜಿಲ್ಲೆಯಲ್ಲಿ ಚಂಡೀಪುರ ವೈರಸ್ ಪತ್ತೆಯಾಗಿದೆ. ಈ ವೈರಸ್ ನಿಂದಾಗಿ ಈವರೆಗೆ ಐವರು ಮಕ್ಕಳು ಮೃತಪಟ್ಟಿದ್ದು, ಮೂವರರು ಮಕ್ಕಳು ಮಾರಣಂತಿಕ ಸೋಂಕಿನಿಂದ ನರಳಾಡುತ್ತಿದ್ದಾರೆ. ಮೂವರಿಗೂ ಹಿಮ್ಮತ್ ನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇನ್ನು 6 ಮಕ್ಕಳ ರಕ್ತದ ಮಾದರಿಯನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿದೆ. ಚಂಡೀಪುರ ವೈರಸ್ ನಿಂದ ಅತೀವ ಜ್ವರ, […]

ಮುಂದೆ ಓದಿ