Friday, 22nd November 2024

ಕಾಂಗ್ರೆಸ್ ಪಕ್ಷಕ್ಕೆ ಭಾರೀ ಸೋಲು

ಪಂಜಾಬ್: ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಡ ಸಿಎಂ ಚರಂಜಿತ್ ಸಿಂಗ್ ಚನ್ನಿಯವರ ಕಾಂಗ್ರೆಸ್ ಪಕ್ಷ ಭಾರೀ ಸೋಲು ಕಂಡಿದೆ. ಈ ಹಿನ್ನಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ರಾಜ್ಯಪಾಲರ ಭೇಟಿಗೂ ಸಮಯ ಕೋರಿದ್ದಾರೆ. ಗುರುವಾರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಪಂಚಾಬ್ ನಲ್ಲಿ ಕೈ ಪಕ್ಷವನ್ನು ಪೊರಕೆ ಗುಡಿಸಿ ಹಾಕಿದೆ. ಸಿಎಂ, ಮೂವರು ಮಾಜಿ ಸಿಎಂ ಗಳಿಗೆ ಪಂಜಾಬ್’ನಲ್ಲಿ ಭಾರೀ ಮುಖಭಂಗ ಉಂಟಾಗಿದೆ. ಚನ್ಕೌರ್ ಸಾಹಿಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಸಿಎಂ ಚರಣಜಿತ್ ಸಿಂಗ್ […]

ಮುಂದೆ ಓದಿ

ಚನ್ನಿ- ಪಂಜಾಬ್‌ನ ’ಕೈ’ ಸಿಎಂ ಅಭ್ಯರ್ಥಿ: ರಾಗಾ ಘೋಷಣೆ

ಲೂಧಿಯಾನ: ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ಪಂಜಾಬ್‌ನ ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಲೂಧಿಯಾನದಲ್ಲಿ ನಡೆದ ಚುನಾವಣಾ ಪ್ರಚಾರ...

ಮುಂದೆ ಓದಿ

ಪಂಜಾಬ್‌ನಲ್ಲಿ ’ಇಬ್ಬರು ಸಿಎಂ’ ವದಂತಿ ಅಲ್ಲಗಳೆದ ಕಾಂಗ್ರೆಸ್‌

ಚಂಡೀಗಢ/ನವದೆಹಲಿ: ಪಂಜಾಬ್‌ನಲ್ಲಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗು  ತ್ತದೆ ಎಂಬ ವದಂತಿಯನ್ನು ಕಾಂಗ್ರೆಸ್ ತಳ್ಳಿ ಹಾಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಬ್ಬರ...

ಮುಂದೆ ಓದಿ

ಚುನಾವಣೆ ಒಂದು ವಾರ ಮುಂದೂಡುವಂತೆ ಪಂಜಾಬ್‌ ಸಿಎಂ ಮನವಿ

ಚಂಡೀಗಢ: ಪಂಜಾಬ್‌ನಲ್ಲಿ ಒಂದು ವಾರ ಚುನಾವಣೆ ಮುಂದೂಡುವಂತೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಫೆ.16ರಂದು ಗುರು ರವಿದಾಸ್...

ಮುಂದೆ ಓದಿ

ಚರಣ್‍ಜಿತ್ ಸಿಂಗ್ ಛನ್ನಿ ಸಂಪುಟ ರಚನೆ, ಕಳಂಕಿತ ರಾಣಾ ಗುರ್ಜಿತ್ ಸಿಂಗ್’ಗೂ ಸಚಿವ ಸ್ಥಾನ

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಛನ್ನಿ ಭಾನುವಾರ ಸಂಪುಟ ರಚನೆ ಮಾಡಿದ್ದಾರೆ. 2022 ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಸಂಪುಟ ರಚನೆ ಮಾಡ ಲಾಗಿದ್ದು, 9...

ಮುಂದೆ ಓದಿ

ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಛನಿ ಅಧಿಕಾರ ಸ್ವೀಕಾರ

ಚಂಡೀಘಡ: ಚರಣ್ ಜಿತ್ ಸಿಂಗ್ ಛನಿ ಪಂಜಾಬಿನ ನೂತನ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ನೂತನ ಮುಖ್ಯಮಂತ್ರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಕಾಂಗ್ರೆಸ್ ಮುಖಂಡರಾದ ಸುಖಜಿಂದರ್...

ಮುಂದೆ ಓದಿ