Saturday, 27th July 2024

ಮಿಲ್ಲರ್‌, ಮೋರಿಸ್‌ ಮೆರೆದಾಟ: ಗೆಲುವಿನ ದಡ ಸೇರಿದ ರಾಯಲ್ಸ್

ಮುಂಬೈ: ರಾಜಸ್ತಾನ್ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡುವಲ್ಲಿ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಯಶಸ್ವಿಯಾಗಿ ದ್ದಾರೆ. ಈ ಮೂಲಕ ನಾಯಕ ಸಂಜೂ ಸ್ಯಾಮ್ಸನ್‌’ಗೆ ತನ್ನ ನೈಜ ಆಟ ತೋರಿಸಿದರು. ಈ ಮೂಲಕ ಮೊದಲ ಪಂದ್ಯವನ್ನು ಗೆಲ್ಲಬಹು ದಿತ್ತು ಎಂದು ಸಣ್ಣ ಸುಳಿವನ್ನು ಬಿಟ್ಟುಕೊಟ್ಟರು ಎಂದು ಹೇಳಿದ್ದರೂ ಅಚ್ಚರಿ ಇಲ್ಲ. ಕಳೆದ ಪಂದ್ಯದಲ್ಲಿ ನಾಯಕ ಸಂಜೂ ಒಂದು ರನ್‌ ತೆಗೆಯಲು ನಿರಾಕರಿಸಿದ್ದು, ಪಂದ್ಯದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಬೌಲರ್‌ಗಳ ಅಬ್ಬರಕ್ಕೆ ಸಾಕ್ಷಿಯಾದ ಸಮರದಲ್ಲಿ ದಕ್ಷಿಣ ಆಫ್ರಿಕಾ ಆಟಗಾರ ಡೇವಿಡ್ […]

ಮುಂದೆ ಓದಿ

ದಕ್ಷಿಣ ಆಫ್ರಿಕಾ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ಗೆ ಜ್ಯಾಕ್‌ಪಾಟ್‌

ಚೆನ್ನೈ: ದಕ್ಷಿಣ ಆಫ್ರಿಕಾದ ತಂಡದ ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದ ಆಲ್ ರೌಂಡರ್ ಕ್ರಿಸ್ ಮೊರಿಸ್ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ...

ಮುಂದೆ ಓದಿ

error: Content is protected !!