Monday, 16th September 2024

ನಿರೂಪಕನಿಗೆ ನಟ ವಿಲ್​ ಸ್ಮಿತ್​ ಕಪಾಳ ಮೋಕ್ಷ

ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ವಿಲ್​ ಸ್ಮಿತ್​ ನಿರೂಪಕ ನಿಗೆ ಕಪಾಳ ಮೋಕ್ಷ ಅಮೆರಿಕ: ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಿರೂಪಕ ತನ್ನ ಪತ್ನಿಯನ್ನು ಹೀಯಾಳಿಸಿದ ಎಂಬ ಕಾರಣಕ್ಕಾಗಿ ನಟ ವಿಲ್​ ಸ್ಮಿತ್​ ಕೋಪ ದಿಂದ ನಿರೂಪಕನ ಕಪಾಳಕ್ಕೆ ಹೊಡೆದಿದ್ದಾರೆ. ನಿರೂಪಕ ಕ್ರಿಸ್​ ರಾಕ್,​ ನಟ ವಿಲ್​ ಸ್ಮಿತ್​ರ ಪತ್ನಿ ಜಡಾ ಪಿಂಕೆಟ್​ ಸ್ಮಿತ್​ರ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದಾರೆ. ಜಡಾ ನೀವು ಬೋಳು ತಲೆ ಯಲ್ಲಿ ನಟಿಸಿದ ಸಿನಿಮಾ ಜಿಐ ನೋಡಲು ಇಷ್ಟಪಡುತ್ತೇನೆ […]

ಮುಂದೆ ಓದಿ