ಬೀಜಿಂಗ್: ಕಲ್ಲಿದ್ದಲು ಪೂರೈಕೆ ಹೆಚ್ಚಿಸಿ ವಿದ್ಯುತ್ ಬಳಕೆ ನಿರ್ವಹಿಸಲು ಸರಕಾರ ಪ್ರಯತ್ನ ಮುಂದುವರಿಸಿರು ವಂತೆಯೇ, ಸೋಮವಾರದಿಂದ ವಿದ್ಯುತ್ ಅವ್ಯವಸ್ಥೆ ಮತ್ತಷ್ಟು ಹೆಚ್ಚಬಹುದು ಎಂದು ಚೀನಾದ ಲಿಯೋನಿಂಗ್ ಎಚ್ಚರಿಕೆ ನೀಡಿದೆ. ವಿಶ್ವದಾದ್ಯಂತ ಕಲ್ಲಿದ್ದಲು ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಗೆ ತೊಡಕಾಗಿದೆ. ಚೀನಾದ ಅರ್ಥವ್ಯವಸ್ಥೆಯಲ್ಲಿ 2ನೇ ಬೃಹತ್ ಪ್ರಾಂತ ಲಿಯೊನಿಂಗ್ ಸೋಮವಾರ 2ನೇ ಬಾರಿಗೆ ಭಾರೀ ವಿದ್ಯುತ್ ಕಡಿತದ ಎಚ್ಚರಿಕೆ ಸಂದೇಶ ರವಾನಿಸಿದೆ. ಲಿಯೊನಿಂಗ್ ಪ್ರಾಂತ ಸೆಪ್ಟಂಬರ್ ಮಧ್ಯಭಾಗದಿಂದ ತೀವ್ರ ವಿದ್ಯುತ್ ಕೊರತೆ […]
ದೇಶದೆಲ್ಲೆಡೆ ಈಗ ವಿದ್ಯುತ್ ಸಮಸ್ಯೆಯ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಕಲ್ಲಿದ್ದಲಿನ ಕೊರತೆ. ಇನ್ನು ಮೂರ‍್ನಾಲ್ಕು ದಿನಗಳಿಗೆಗೆ ಆಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ ಎಂಬ ಸುದ್ದಿ ಕಳೆದ...
ಮುಂಬೈ: ರಾಜ್ಯದ 13 ಶಾಖೋತ್ಪನ್ನ ಘಟಕಗಳು ಕಲ್ಲಿದ್ದಲು ಕೊರತೆಯಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಹಿತಮಿತವಾಗಿ ಬಳಸಿ ಎಂದು ಮಹಾರಾಷ್ಟ್ರ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಮಹಾರಾಷ್ಟ್ರ ಎಲೆಕ್ಟ್ರಿಸಿಟಿ ರೆಗ್ಯೂಲೇಟರಿ ಕಮಿಷನ್...
ನವದೆಹಲಿ: ದೇಶದಲ್ಲಿ ಇರುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸುಮಾರು 72 ಲಕ್ಷ ಟನ್ ಕಲ್ಲಿದ್ದಲಿನ ಸಂಗ್ರಹವಿದೆ. ಕಲ್ಲಿದ್ದಲು ನಿಗಮದಲ್ಲಿ 400 ಲಕ್ಷ ಟನ್ ಕಲ್ಲಿದ್ದಲು ಮಾಡಲಾಗಿದೆ, ವಿದ್ಯುತ್ ಅಭಾವ...