ಸೋಷಿಯಲ್ ಮೀಡಿಯಾ ಟ್ರೆಂಡ್ ಮಾಡು ಬಾ ಗುರು ಪದ್ಮಮುನಿರಾಜು, ಬೆಂಗಳೂರು ಕ್ರಿಯೇಟಿವ್ ಐಡಿಯಾಗಳಿಗೆ ಹೆಸರುವಾಸಿಯಾದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ. ಇದರ ಭಾಗವಾಗಿ ಶುರುವಾಗಿದೆ ಬಾ ಗುರು…….. ‘ಬಾ ಗುರು ಟೀ ಕುಡಿಯೋಣ’ ಈ ವಾಕ್ಯದಲ್ಲೇ ಏನೋ ಒಂದು ತರ ಆಕರ್ಷಣೆ ಕಾಣುತ್ತಿದೆ. ಮೈಸೂರಿನ ಹೋಟೆಲ್ವೊಂದರಲ್ಲಿ ಬಾ ಗುರು ಕಾಫಿ ಕುಡಿ ಎಂದು ಶುರುವಾದ ಈ ಟ್ರೆಂಡ್, ಸಾಮಾಜಿಕ ತಾಣದಲ್ಲಿ ಭಾರಿ ಸದ್ದು ಮಾಡಿತು. ಈ ಫೋಟೊ ಇಟ್ಟು ಕೊಂಡು ಜಾಲತಾಣದಲ್ಲಿ […]
ಇಂದು ಆರನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ವಿಶ್ವವ್ಯಾಪಿ ಕಪ್ಪು ಸುಂದರಿಗೆ ಸಂಕಷ್ಟದ ದಿನಗಳಿವು ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ತಳಿಗಳಲ್ಲಿ ಬೆಳಸಲಾಗುವ ಕಾಫಿಯನ್ನು ಭಾರತದಲ್ಲಿ 3.46...