Friday, 20th September 2024

brain in chip

Brain in Chip : ಬ್ರೈನ್‌ ಇನ್‌ ಚಿಪ್‌ ಸಿದ್ಧಪಡಿಸಿದ ಐಐಎಸ್‌ಸಿ; ಕಂಪ್ಯೂಟರ್‌ ಕ್ಷೇತ್ರದಲ್ಲಿ ಭಾರತದ ಹೊಸ ಸಾಧನೆ

ಬೆಂಗಳೂರು: ಭಾರತೀಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯಲ್ಲಿ (ಎಐ) ಕ್ರಾಂತಿಯನ್ನುಂಟು ಮಾಡುವ ಲಕ್ಷಣಗಳು ಗೋಚರಿಸುತ್ತಿವೆ. ಅಂದರೆ ಮೆದುಳಿನಂತೆ ಕಾರ್ಯನಿರ್ವಹಿಸುವ ವಿಶೇಷ ಚಿಪ್ ಅನ್ನು (Brain in Chip) ರಚಿಸಿದ್ದಾರೆ. ಈ ಚಿಪ್ 16,500 ರೀತಿಯಲ್ಲಿ ವಿಶೇಷ ರೀತಿಯ ಫಿಲ್ಮ್‌ನಲ್ಲಿ ಡೇಟಾ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿದೆ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವಿಜ್ಞಾನಿಗಳು ಈ ಆವಿಷ್ಕಾರ ಮಾಡಿದ್ದಾರೆ ಮತ್ತು ಇದನ್ನು ‘ನೇಚರ್’ ಎಂಬ ಪ್ರಸಿದ್ಧ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಈ ಹೊಸ ತಂತ್ರಜ್ಞಾನವು ನಮ್ಮ ಕಂಪ್ಯೂಟರ್‌ಗಳು […]

ಮುಂದೆ ಓದಿ