ನವದೆಹಲಿ : ಅನೇಕ ಬಾಲಿವುಡ್ ಮತ್ತು ಟೆಲಿವಿಷನ್ ಸೆಲೆಬ್ರಿಟಿಗಳು ಮಾರಣಾಂತಿಕ ವೈರಸ್ʼಗೆ ತುತ್ತಾಗಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ಸೋಂಕು ದೃಢಪಟ್ಟಿದೆ. ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿರುವ ಏಕ್ತಾ ಕಪೂರ್, ಪ್ರಸ್ತುತ ಹೋಮ್ ಕ್ವಾರಂಟೈನ್ ʼನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮನ್ನ ಭೇಟಿಯಾದ ತನ್ನ ಎಲ್ಲಾ ಸ್ನೇಹಿತರು ಮತ್ತು ಕುಟುಂಬವನ್ನ ಸಹ ಪರೀಕ್ಷೆಗೆ ಒಳಗಾಗುವಂತೆ ಕೇಳಿದ್ದಾರೆ. ಏಕ್ತಾ ಕಪೂರ್ ಅವರು ಜನವರಿ 3ರಂದು ತಮ್ಮ ಅಧಿಕೃತ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೋವಿಡ್-19 ಗೆ ಪಾಸಿಟಿವ್ ಎಂದು ಖಚಿತಪಡಿಸಿದ್ದಾರೆ. ‘ಎಲ್ಲಾ ಮುನ್ನೆಚ್ಚರಿಕೆಗಳನ್ನ […]
ಆನ್‌ಲೈನ್ ಮದ್ಯಕ್ಕೆ ಡಿಮ್ಯಾಂಡ್ ಮಾಡಿದ ಕುಡುಕರು ಶೇ.52ರಷ್ಟು ಜನರಿಂದ ಮನೆಗೆ ಮದ್ಯ ಸರಬರಾಜಿಗೆ ಬೇಡಿಕೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಸದಾ ಸರಕಾರದ ಬೆನ್ನೆಲುಬಾಗಿರುವ ಮದ್ಯಪ್ರಿಯರು ಸರಕಾರದ...
ಮುಂಬೈ/ಗೋವಾ: ಮುಂಬೈಯಿಂದ ಗೋವಾಗೆ ತೆರಳಿದ್ದ ಕ್ರೂಸ್‌ಲೈನರ್ ನೌಕೆಯೊಂದರಲ್ಲಿದ್ದ ಪ್ರಯಾಣಿಕರಿಗೆ ಕೋವಿಡ್-19 ಪಾಸಿಟಿವ್ ಆದ ಕಾರಣ, ಉಳಿದ 2,000ದಷ್ಟು ಪ್ರಯಾಣಿಕರನ್ನು ಪ್ರಯಾಣಿಕರಿಗೆ ಕೆಳಗಿಳಿಯದಿರಲು ಸೂಚಿಸಲಾಗಿದೆ. ವಿಷಯ ತಿಳಿದ ಕೂಡಲೇ ಹಡಗಿನ...
ಚಂಡೀಗಢ: ಹರಿಯಾಣ ಸರ್ಕಾರ ಐದು ಜಿಲ್ಲೆಗಳಲ್ಲಿ ಜ.2 ರಿಂದ ಜನವರಿ 12 ರವರೆಗೆ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಗುರುಗ್ರಾಮ, ಫರಿದಾಬಾದ್, ಅಂಬಾಲಾ, ಪಂಚಕುಲ ಮತ್ತು ಸೋನಿಪತ್ ಜಿಲ್ಲೆಗಳ...
ವಿಶ್ವವಾಣಿ ವಿಶೇಷ ಬೆಂಗಳೂರು: ಮಹಾಮಾರಿ ಕರೋನಾ ಸೋಂಕು ಸಾಕಷ್ಟು ಮಂದಿಯ ಜೀವ, ಜೀವನ ಹಾಳು ಮಾಡಿದೆ. ಅದರಲ್ಲೂ ರಾಜ್ಯದಲ್ಲಿ ೧೩೬ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಹೌದು, ಕರೋನಾ...
ಜಮ್ಮು: 13 ಮಂದಿ ವಿದ್ಯಾರ್ಥಿಗಳಲ್ಲಿ ಕರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ವಿಶ್ವವಿದ್ಯಾಲಯವನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ವೈಷ್ಣೋದೇವಿ ದೇಗುಲಕ್ಕೆ ಭೇಟಿ...
ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಮುಂದುವರೆಸುವ ಕುರಿತಂತೆ ಆರೋಗ್ಯ ಇಲಾಖೆ ಆಯುಕ್ತರು ಮಾಹಿತಿ...
ಪಾಟ್ನಾ: ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹದಿನಾರು ವೈದ್ಯರು, ಕಿರಿಯ ವೈದ್ಯರು ಸೇರಿದಂತೆ 281 ಜನರು ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನಾ ಸೋಂಕಿಗೆ...
ನವದೆಹಲಿ: ಮಹಾರಾಷ್ಟ್ರ ಸರ್ಕಾರಕ್ಕೆ ಕರೋನಾ ಸಂಕಷ್ಟ ಎದುರಾಗಿದ್ದು, ರಾಜ್ಯದ 10 ಸಚಿವರಿಗೆ ಹಾಗೂ 20 ಶಾಸಕರಿಗೆ ಸೋಂಕು ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವರ್ ಮಾಹಿತಿ ನೀಡಿದ್ದಾರೆ....
ಮುಂಬೈ: ಒಂದೊಂದೇ ರಾಜ್ಯದಲ್ಲಿ ಮತ್ತೆ ಕರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಗಳಲ್ಲಿ ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಮಹಾರಾಷ್ಟ್ರ ಸಚಿವರೊಬ್ಬರು ಮತ್ತೊಮ್ಮೆ...