Sunday, 24th November 2024

1,31,968 ಹೊಸ ಕರೋನಾ ಪ್ರಕರಣ ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ 1,31,968 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ 61,899 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 1,19,13,292 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 780 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಸೋಂಕಿನಿಂದ 1,67,642 ಮರಣ ಪ್ರಕರಣ ದಾಖಲಾಗಿದೆ. ಬುಧವಾರ 1,31,968 ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,30,60,542ಕ್ಕೆ ಏರಿಕೆಯಾಗಿದೆ. ಸದ್ಯಕ್ಕೆ 9,79,608 ಸಕ್ರಿಯ ಪ್ರಕರಣಗಳಿವೆ. 2 ರಿಂದ 3 ವಾರ ತೀವ್ರ ಕಟ್ಟೆಚ್ಚರ […]

ಮುಂದೆ ಓದಿ

ಪಂಜಾಬ್‌: ಇಡೀ ರಾಜ್ಯಕ್ಕೆ ‘ರಾತ್ರಿ ನಿಷೇಧಾಜ್ಞೆ’ ವಿಸ್ತರಣೆ

ಅಮೃತಸರ: ಪಂಜಾಬ್‌ನಲ್ಲಿ ರಾತ್ರಿ ನಿಷೇಧಾಜ್ಞೆ ಸೇರಿದಂತೆ ವಿವಿಧ ನಿರ್ಬಂಧ ಗಳನ್ನು ಜಾರಿಗೆ ತರಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯದಾ ದ್ಯಂತ ಜನರ ಸಂಚಾರ,...

ಮುಂದೆ ಓದಿ

ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗೆ ಬರೆ ಬರುವಂತೆ ಹೊಡೆದ ಶಾಲಾ ಕಾರ್ಯದರ್ಶಿ

ಪಾವಗಡ: ಕೋವಿಡ್ ನಿಂದ ಮೃತಪಟ್ಟ ಪೋಷಕನ ಪುತ್ರನಿಗೆ ಟ್ಯೂಷನ್‌ ಶುಲ್ಕ ಐದು ಸಾವಿರ ಕಟ್ಟಿಲ್ಲ ಎಂದು ವಿ.ಎಸ್.ಕಾನ್ವೆಂಟ್ ಶಾಲೆಯ ಕಾರ್ಯ ದರ್ಶಿ ಅಶ್ವಥ್ ನಾರಾಯಣ ಹಾಗೂ ಹಿಂದಿ...

ಮುಂದೆ ಓದಿ

ಕೋವಿಡ್‌ ವಿರುದ್ಧ ಹೋರಾಡಲು ಸಾರ್ವಜನಿಕರು ಮುಂದಾಗಬೇಕು: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಬುಧವಾರ ಮುನ್ನೆಚ್ಚರಿಕೆ ಕ್ರಮ ಗಳನ್ನು ಕೈಗೊಳ್ಳುವ ಮೂಲಕ ‘ಕೋವಿಡ್‌ 19’ ವಿರುದ್ಧ ಹೋರಾಡಲು ಸಾರ್ವಜನಿಕರು ಮುಂದಾಗಬೇಕು...

ಮುಂದೆ ಓದಿ

ಸ್ಟ್ಯಾಂಡ್-ಅಪ್’ ಕಾಮಿಡಿಯನ್ ಕಾಮ್ರಾ, ಕುಟುಂಬಸ್ಥರಿಗೆ ಕೊರೊನಾ ಸೋಂಕು ದೃಢ

ಮುಂಬೈ: ‘ಸ್ಟ್ಯಾಂಡ್-ಅಪ್’ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತು ಆತನ ಕುಟುಂಬಕ್ಕೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಸ್ಯನಟ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಅವರ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ....

ಮುಂದೆ ಓದಿ

ದೆಹಲಿಯಲ್ಲಿ ಏ.30ರವರಗೆ ರಾತ್ರಿ ಕರ್ಫ್ಯೂ

ನವದೆಹಲಿ: ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರವು ಏ.30ರ ವರಗೆ ರಾತ್ರಿ ಕರ್ಫ್ಯೂ ವಿಧಿಸಿದ್ದು, ಇಂದಿನಿಂದ ರಾತ್ರಿ 10 ರಿಂದ ಬೆಳಗ್ಗೆ 5ರ ವರೆಗೆ ರಾಜಧಾನಿಯಲ್ಲಿ ರಾತ್ರಿ...

ಮುಂದೆ ಓದಿ

ರಾಜ್ಯದಲ್ಲಿ ನಿಲ್ಲದ ಕರೋನಾ ಅಬ್ಬರ: 3728 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕರೋನಾ ಸೋಂಕಿನಿಂದ 32 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,657ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ...

ಮುಂದೆ ಓದಿ

ಕೊರೊನಾ ಅಬ್ಬರ: ಮತ್ತೆ 96,517 ಮಂದಿಗೆ ವೈರಸ್ ಸೋಂಕು ದೃಢ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 96,517 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಸೋಮವಾರ...

ಮುಂದೆ ಓದಿ

ದೇವದತ್ ಪಡಿಕ್ಕಲ್ ಗೆ ಕರೋನಾ ಪಾಸಿಟಿವ್

ಚೆನ್ನೈ: ರಾಯಲ್ ಚ್ಯಾಲೆಂಜರ‍್ಸ್ ಬೆಂಗಳೂರು ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು, ಆಟಗಾರನನ್ನು ಉಳಿದ ಆಟಗಾರರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪಡಿಕ್ಕಲ್...

ಮುಂದೆ ಓದಿ

93,249 ಕೊರೊನಾ ಸೋಂಕು ಪ್ರಕರಣ ದೃಢ, 513 ಮಂದಿ ಸಾವು

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 93,249 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 513 ಮಂದಿ ಮೃತಪಟ್ಟಿದ್ದಾರೆ. ಭಾನುವಾರ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯಂತೆ...

ಮುಂದೆ ಓದಿ