Friday, 22nd November 2024

ಅಕ್ಟೋಬರ್ 31 ರವರೆಗೆ ಅಂತರರಾಷ್ಟ್ರೀಯ ವಿಮಾನ ಹಾರಾಟವಿಲ್ಲ

ನವದೆಹಲಿ: ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ನಿಷೇಧವನ್ನು ಮುಂಬರುವ ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಯಾಣಿಕರ ವಿಮಾನದ ಹಾರಾಟವನ್ನು ಕಳೆದ ಮಾರ್ಚ್ 23 ರಂದು ನಿಷೇಧಗೊಳಿಸ ಲಾಗಿತ್ತು. ಇದೀಗ ಅಂತರರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದ ನಿಷೇಧವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸ ಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದೆ. ಡಿಜಿಸಿಎ ಅನುಮೋದಿಸಿದ ಅಂತರರಾಷ್ಟ್ರೀಯ ಆಲ್-ಕಾರ್ಗೋ ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ […]

ಮುಂದೆ ಓದಿ

ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಕೇಂದ್ರ ಸರಕಾರ ಅನ್ ಲಾಕ್ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ...

ಮುಂದೆ ಓದಿ

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ...

ಮುಂದೆ ಓದಿ

ಆನ್’ಲೈನ್ ಎಂಬ ಅಗ್ನಿಪರೀಕ್ಷೆ

ಪ್ರಾಸ್ತಾವಿಕ ಕೀರ್ತನಾ ಎನ್.ಎಂ ಕೋವಿಡ್ ಪೀಡೆ ಮನುಕುಲಕ್ಕೆ ಮೃತ್ಯುಪಾಶದಂತೆ ಒಕ್ಕರಿಸಿ ನಾಳೆಗೆ (ಸೆ.25) ಬರೋಬರಿ ಆರು ತಿಂಗಳು. ಕೇಂದ್ರ ಸಚಿವರೂ ಎನ್ನದೆ, ಶ್ರೀಸಾಮಾನ್ಯನನ್ನೂ ಬಿಡದೆ ಕಾಡಿದ ಇಂತಹದ್ದೊಂದು...

ಮುಂದೆ ಓದಿ

ಕರೋನಾ : ಇನ್ನಷ್ಟು ಎಚ್ಚರಿಕೆ ಅಗತ್ಯ

ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಈ ದಿನ ಶಾಸಕ ನಾರಾಯಣರಾವ್ ಅವರೂ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳ...

ಮುಂದೆ ಓದಿ

ಕೊರೊನಾದಿಂದ ಬಸವ ಕಲ್ಯಾಣ ಶಾಸಕ ನಾರಾಯಣರಾವ್ ಸಾವು

ಬೆಂಗಳೂರು : ಕೊರೊನಾ ವೈರಸ್ ಬಳಲುತ್ತಿದ್ದ ಬಸವ ಕಲ್ಯಾಣ ಶಾಸಕ ನಾರಯಣರಾವ್(65) ಅವರು ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾರಾಯಣರಾವ್(65) ಅವರನ್ನು ಬೆಂಗಳೂರಿನ...

ಮುಂದೆ ಓದಿ