ನಟ ದರ್ಶನ್‌ಗೆ ವಿಶೇಷ ಆದರಾತಿಥ್ಯ ನೀಡಿದ ಕಾರಣಕ್ಕೆ ಸುದ್ದಿಯಾದ ಪರಪ್ಪನ ಅಗ್ರಹಾರ ಇದೀಗ ಮತ್ತೆ ಸುದ್ದಿ ಯಾಗಿದೆ. ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಭಾನುವಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ ವೇಳೆ ರೌಡಿ ವಿಲ್ಸನ್ ಗಾರ್ಡನ್ ನಾಗರಾಜನ ಬಳಿ ಮಾದಕದ್ರವ್ಯ ಪತ್ತೆಯಾಗಿದೆ. ನಾಗರಾಜ್ ಮತ್ತು ಸ್ನೇಹಿತರ ಬಳಗದಿಂದ ಪೊಲೀಸರು ಡ್ರಗ್ಸ್, ೧೫ ಮೊಬೈಲ್‌ಗಳು, ಎಲೆಕ್ಟ್ರಿಕ್ ಸ್ಟವ್, ಮೂರು ಲಾಂಗ್‌ಗಳು, ಬೀಡಿ, ಸಿಗರೇಟ್ ಪ್ಯಾಕ್‌ಗಳು, ಪೆನ್‌ಡ್ರೈವ್ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದರೆ ಪರಪ್ಪನ ಅಗ್ರಹಾರ ಜೈಲನ್ನು […]