Monday, 6th January 2025

ಪ್ರಜಾಪ್ರಭುತ್ವ: ನ್ಯಾಯ ಮತ್ತು ನ್ಯಾಯಾಂಗ

ನ್ಯಾಯಾಲಯ ಚೆರ್ಕಾಡಿ ಸಚ್ಚಿದಾನಂದ ಶೆಟ್ಟಿ Of course courts will deliver the law but no guarantee of justice’ ಬಹಳ ಹಿಂದೆ ಸಂವಿಧಾನ ತಜ್ಞರೊಬ್ಬರು ಹೇಳಿದ ಮಾತು. ಪ್ರಜಾ ಪ್ರಭುತ್ವದ ಬಹುಮುಖ್ಯ ಅಂಗ ನ್ಯಾಯಾಲಯ. ಸಂವಿಧಾನವೇ ಅದರ ಮೂಲ ಬೇರು. ಆದರೂ ಪ್ರಾಯೋಗಿಕವಾಗಿ ಅದನ್ನು ಅರ್ಥೈಸುವುದು ನ್ಯಾಯಾಲಯ ಗಳು, ಅರ್ಥಾತ್ ನ್ಯಾಯಾಧೀಶರು. ಅಂದರೆ ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದು ನ್ಯಾಯಾಲಯಗಳ ಅರ್ಥೈಸುಕೆಯಲ್ಲಿ. ದೇಶದಲ್ಲಿ ಕಾನೂನಿಗಿಂತ ಶ್ರೇಷ್ಠ ಯಾರೂ ಇಲ್ಲ. ಒಬ್ಬ ವ್ಯಕ್ತಿ ಎಷ್ಟೇ ಎತ್ತರದಲ್ಲಿರಲಿ ಆ […]

ಮುಂದೆ ಓದಿ