Monday, 6th January 2025

ಗರ್ಭಿಣಿ ಶಿಕ್ಷಕಿಗೆ ಕಿರುಕುಳ: 22 ವಿದ್ಯಾರ್ಥಿಗಳ ಅಮಾನತು

ದಿಬ್ರುಗಡ: ಜವಾಹರ ನವೋದಯ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳು 5 ತಿಂಗಳ ಗರ್ಭಿಣಿ ಶಿಕ್ಷಕಿಯೊಬ್ಬರಿಗೆ ಕಿರುಕುಳ ನೀಡಿ ಅಯೋಗ್ಯ ರೀತಿಯಲ್ಲಿ ವರ್ತಿಸಿದ್ದಾರೆ. ಈ ಘಟನೆಯಿಂದಾಗಿ ಶಾಲೆಯಲ್ಲಿ ಗೊಂದಲವಾದ ನಂತರ ಶಾಲಾ ಆಡಳಿತ ಮಂಡಳಿ ಯು ಪೊಲೀಸರನ್ನು ಕರೆಸಿ ಪರಿಸ್ಥಿತಿ ಯನ್ನು ಹತೋಟಿಗೆ ತಂದಿತು. ಪ್ರಕರಣದಲ್ಲಿ ಶಾಲೆಯು 22 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಪೋಷಕರ ಸಭೆಯ ಬಳಿಕ ಕೆಲ ವಿದ್ಯಾರ್ಥಿಗಳು ದೂರು ನೀಡಿದ ಶಿಕ್ಷಕಿಗೆ ಕಿರುಕುಳ ನೀಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಶಿಕ್ಷಕಿಯನ್ನು ತಳ್ಳಿ ಆಕೆಯ ಕೂದಲನ್ನು ಎಳೆಯಲು ಪ್ರಯತ್ನಿಸಿದರು. ಈ ವೇಳೆ […]

ಮುಂದೆ ಓದಿ