ನವದೆಹಲಿ : ಡಿಸ್ನಿ 2500ಕ್ಕೂ ಹೆಚ್ಚು ಉದ್ಯೋಗಿಗಳನ್ನ ವಜಾ ಗೊಳಿಸುವ ನಿರೀಕ್ಷೆಯಿದೆ. ಈ ವಾರ ಯಾವ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವರದಿಯಾಗಿಲ್ಲ. ಆದಾಗ್ಯೂ, ಪಾರ್ಕ್ಸ್ ಮತ್ತು ರೆಸಾರ್ಟ್ ವಿಭಾಗಕ್ಕೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ. ಈ ವಾರ, ಕಂಪನಿಯು ತನ್ನ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಂದ ಡಜನ್ಗಟ್ಟಲೆ ಶೀರ್ಷಿಕೆ ಗಳನ್ನ ತೆಗೆದುಹಾಕಲು ಪ್ರಾರಂಭಿಸಿದೆ ಎಂದು ವರದಿ ತಿಳಿಸಿದೆ. ಎರಡನೇ ಸುತ್ತಿನ ಉದ್ಯೋಗ ಕಡಿತದಲ್ಲಿ ತೀವ್ರ ಹೊಡೆತಕ್ಕೊಳಗಾದ ದೂರದರ್ಶನ ವಿಭಾಗವು ಕಡಿಮೆ ಸಂಖ್ಯೆಯ ವಜಾಗೊಳಿಸುವಿಕೆಗಳನ್ನ ಕಾಣಲಿದೆ ಎಂದು ವರದಿ ಹೇಳಿದೆ. […]
ಅಮೆರಿಕ: ಯುಎಸ್ ಸಮೂಹ ಮಾಧ್ಯಮ ಮತ್ತು ಮನರಂಜನಾ ಸಂಘಟಿತ ವಾಲ್ಟ್ ಡಿಸ್ನಿ ಕಂಪನಿಯು ತನ್ನ ಮನರಂಜನಾ ವಿಭಾಗದಲ್ಲಿ ಶೇಕಡಾ 15 ರಷ್ಟು ಸಿಬ್ಬಂದಿ ಸೇರಿದಂತೆ ಸಾವಿರಾರು ಉದ್ಯೋಗಗಳನ್ನು ಮುಂದಿನ...
ವಾಷಿಂಗ್ಟನ್: ಡಿಸ್ನಿಯು ಮತ್ತೆ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮಾಡಲು ಮತ್ತು ಸಂಸ್ಥೆಯಲ್ಲಿ ಪುನರ್ ರಚನೆ ಮಾಡಲು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಡಿಸ್ನಿ ಸಂಸ್ಥೆಯು...
ನವದೆಹಲಿ: ಆರ್ಥಿಕ ಹಿಂಜರಿತದ ಬಿಸಿ ಮನೊರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ದೈತ್ಯ ನಿರ್ಮಾಣ ಸಂಸ್ಥೆ ತನ್ನ 7000 ಸಿಬ್ಬಂದಿ ಯನ್ನು ಏಕಾ-ಏಕಿ ವಜಾ ಮಾಡಿದೆ. ಡಿಸ್ನಿ, ಆರ್ಥಿಕ ಹಿಂಜರಿತದ...