ಚಿಕ್ಕನಾಯಕನಹಳ್ಳಿ: ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು 60 ಮಂದಿಗೂ ಹೆಚ್ಚು ಮಂದಿ ವಾಂತಿ ಭೇದಿಗೆ ತುತ್ತಾಗಿದ್ದ ಪ್ರಕರಣ ಸಂಬಂಧ ಶಾಸಕ ಸುರೇಶ್‌ಬಾಬು, ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಜಿ.ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಲುಷಿತ ನೀರು ಸೇವನೆಯಿಂದಾಗಿ ಭುವನೇಶ್ವರಿ (13) ತೀವ್ರವಾಗಿ ಅಸ್ವಸ್ಥರಾಗಿ ಕಳೆದ ಭಾನುವಾರ ಸಾವನ್ನಪ್ಪಿದರೆ ಭುವನೇಶ್ವರಿಯ ಅಜ್ಜಿ ಗುಂಡಮ್ಮ (60) ಮಂಗಳವಾರ ಸಾವನಪ್ಪಿದ್ದರು. ರತ್ನಮ್ಮ ಎಂಬುವವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ, ಮುರಾರ್ಜಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನೊಬ್ಬನನ್ನು ಶಿರಾ ಆಸ್ಪತ್ರೆಗೆ, ಸುಧಾಕರ್ […]
ನವದೆಹಲಿ: ಕಳಪೆ ಗುಣಮಟ್ಟದ ಪ್ಯಾಕೇಜ್ಡ್ ಕುಡಿಯುವ ನೀರಿನ ಸೇವನೆಯು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ಗಮನಿಸಿದ ದೆಹಲಿ ಹೈಕೋರ್ಟ್ ಟಾಟಾ ಸನ್ಸ್ ಸಲ್ಲಿಸಿದ ಟ್ರೇಡ್‌ಮಾರ್ಕ್ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ...
ಮುಂಬೈ: ಪ್ಯಾಕೇಜ್ಡ್ ವಾಟರ್ ಕಂಪನಿ ರಮೇಶ್ ಚೌಹಾಣ್ ಒಡೆತನದ ಬಿಸ್ಲೇರಿ ಇಂಟರ್‌ನ್ಯಾಶನಲ್ ಸಂಸ್ಥೆಯಲ್ಲಿ ಪಾಲು ಪಡೆಯಲು ಟಾಟಾ ಸಮೂಹ ಸಂಸ್ಥೆ ಮುಂದಾಗಿದೆ. “ಟಾಟಾ ಗ್ರೂಪ್ ಬಿಸ್ಲೇರಿ ಪಾಲನ್ನು...