Tuesday, 22nd October 2024

ಡಾ.ಸ್ವಾತಿ ನಾಯಕ್’ಗೆ ಬೋರ್ಲಾಗ್ ಫೀಲ್ಡ್ ಪ್ರಶಸ್ತಿ ಗೌರವ

ನವದೆಹಲಿ: ಫಿಲಿಪೈನ್ಸ್‌ನ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದ ಕೃಷಿ ವಿಜ್ಞಾನಿ ಡಾ. ಸ್ವಾತಿ ನಾಯಕ್ ಅವರನ್ನು ಬೋರ್ಲಾಗ್ ಫೀಲ್ಡ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಅಕ್ಟೋಬರ್ 24 ರಂದು ಅಮೆರಿಕದಲ್ಲಿ ನೀಡಲಾಗುವುದು. ಡಾ.ಸ್ವಾತಿ ನಾಯಕ್ ಮೂಲತಃ ಒಡಿಶಾದವರು. 2003-07 ರ ನಡುವೆ ಆಚಾರ್ಯ ಎನ್‌ಜಿ ರಂಗ ಕೃಷಿ ವಿಶ್ವವಿದ್ಯಾ ಲಯದಿಂದ ಕೃಷಿ ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಆನಂದ್‌ನ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್‌ನಲ್ಲಿ ಗ್ರಾಮೀಣ ನಿರ್ವಹಣೆಯಲ್ಲಿ ಸ್ನಾತಕೋ ತ್ತರ ಪದವಿ ಪಡೆದಿದ್ದಾರೆ. ಅವರು ಅಮಿಟಿ […]

ಮುಂದೆ ಓದಿ