Thursday, 19th September 2024

ತೇಜ್‌ಪುರದಲ್ಲಿ ಭೂಕಂಪನ: 3.8ರಷ್ಟು ಕಂಪನದ ತೀವ್ರತೆ

ಅಸ್ಸಾಂ: ಅಸ್ಸಾಂನ ತೇಜ್‌ಪುರದಲ್ಲಿ ಸೋಮವಾರ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಬೆಳಗ್ಗೆ ಭೂಗರ್ಭದ 24 ಕಿಲೋಮೀಟರ್ ಆಳದಲ್ಲಿ ಭೂ ಕಂಪಿಸಿದ್ದು, ಭೂಕಂಪದ ಕೇಂದ್ರಬಿಂದು ತೇಜ್‌ಪುರದ ಪಶ್ಚಿಮಕ್ಕೆ 44 ಕಿಲೋಮೀಟರ್ ದೂರದಲ್ಲಿದೆ. ಭಾನುವಾರ ಮಧ್ಯಾಹ್ನವೂ ಭೂ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ಇತ್ತು. ಭೂಕಂಪ ದಿಂದ ಉಂಟಾಗಿರುವ ಸಾವುನೋವು, ನಷ್ಟದ ಬಗ್ಗೆ ವರದಿಯಾಗಿಲ್ಲ.

ಮುಂದೆ ಓದಿ

ಕೊಲ್ಹಾಪುರ, ಮಣಿಪುರದಲ್ಲಿ ಭೂಕಂಪನ

ಮುಂಬೈ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾನುವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ. ಕೊಲ್ಹಾಪುರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದ್ದು, ಯಾವುದೇ ಸಾವು-ನೋವಿನ ಕುರಿತು ವರದಿಯಾಗಿಲ್ಲ. ಮಣಿಪುರದ...

ಮುಂದೆ ಓದಿ

ನೈರುತ್ಯ ಚೀನಾದಲ್ಲಿ ಪ್ರಬಲ ಭೂಕಂಪ: 7.3 ಕಂಪನ ತೀವ್ರತೆ

ಬೀಜಿಂಗ್​: ಮ್ಯಾನ್ಮಾರ್​ ಗಡಿ ಸಮೀಪದ ನೈರುತ್ಯ ಚೀನಾದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನಕ್ಕೆ ಮೂರು ಮಂದಿ ಪ್ರಾಣ ಕಳೆದುಕೊಂಡು, ಎರಡು ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್​ ಮಾಪಕದಲ್ಲಿ...

ಮುಂದೆ ಓದಿ

ಕಠ್ಮಂಡುವಿನಲ್ಲಿ 5.3 ತೀವ್ರತೆಯ ಭೂಕಂಪನ

ಕಠ್ಮಂಡು : ನೇಪಾಳದಲ್ಲಿ ಬುಧವಾರ 5.3 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ‘ಭೂಕಂಪದ ಕೇಂದ್ರಬಿಂದು ಬೆಳಿಗ್ಗೆ 5:42ರ ಸುಮಾರಿಗೆ...

ಮುಂದೆ ಓದಿ

ಅಸ್ಸಾಂ, ಬಂಗಾಳದಲ್ಲಿ 6.4 ತೀವ್ರತೆಯ ಭೂಕಂಪನ

ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಬುಧವಾರ 6.4 ತೀವ್ರತೆಯ ಭೂಕಂಪನ ಸಂಭವಿಸಿ, ಅಸ್ಸಾಂ ಹಾಗೂ ಬಂಗಾಳದಲ್ಲಿ ವ್ಯಾಪಕ ಹಾನಿಯಾಗಿದೆ. ಸೋನಿತ್ ಪುರ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು, ಮೇಘಾಲಯ ಹಾಗೂ ಪಶ್ಚಿಮಬಂಗಾಳದ...

ಮುಂದೆ ಓದಿ

ಇಂಡೋನೇಷ್ಯಾದಲ್ಲಿ ಭೂಕಂಪನ: 6.0 ತೀವ್ರತೆ

ಇಂಡೋನೇಷ್ಯಾ: ಜಾವಾ ದ್ವೀಪದ ಕರಾವಳಿಯಲ್ಲಿ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆ ದಾಖಲಾಗಿರುವುದು ವರದಿಯಾಗಿದೆ. ಪೂರ್ವ ಜಾವಾದ ಮಲಾಂಗ್ ನಗರದ ನೈರುತ್ಯಕ್ಕೆ 45 ಕಿಲೋಮೀಟರ್...

ಮುಂದೆ ಓದಿ

ಗುಜರಾತ್ ನ ಕಛ್’ನಲ್ಲಿ 3.2 ತೀವ್ರತೆಯ ಭೂಕಂಪ

ಕಛ್ : ಗುಜರಾತ್ ನ ಕಛ್ ಜಿಲ್ಲೆಯಲ್ಲಿ ಸೋಮವಾರ  3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಸಾವು-ನೋವು ಅಥವಾ ಆಸ್ತಿ ಹಾನಿಯ ಬಗ್ಗೆ...

ಮುಂದೆ ಓದಿ

ಮತ್ತೊಮ್ಮೆ ಕಂಪಿಸಿದ ನ್ಯೂಜಿಲೆಂಡ್‌: 6.4 ತೀವ್ರತೆ ದಾಖಲು

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಶನಿವಾರ ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯ ಭೂಕಂಪನವಾಗಿರುವುದು ವರದಿಯಾಗಿದೆ. ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿ ಭೂಮಿ ಕಂಪಿಸಿದೆ. ಯಾವುದೇ ಗಂಭೀರವಾದ ಹಾನಿ ಅಥವಾ ಗಾಯದ ಬಗ್ಗೆ...

ಮುಂದೆ ಓದಿ

ಅರುಣಾಚಲ ಪ್ರದೇಶ, ಮಿಜೋರಾಂ, ಹಿಂದೂ ಕುಶ್​ನಲ್ಲಿ ಭೂಕಂಪನ

ಚಂಪೈ : ಅರುಣಾಚಲ ಪ್ರದೇಶ ರಾಜ್ಯದ ಚಂಪೈನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪನ ರಾತ್ರಿ ಅಪ್ಪಳಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ....

ಮುಂದೆ ಓದಿ

ಸಿಕ್ಕಿಂನಲ್ಲಿ 4.8 ತೀವ್ರತೆಯ ಭೂಕಂಪ

ಸಿಕ್ಕಿಂ : ರಾಜ್ಯದ ಯುಕ್ಸಮ್ ಬಳಿ ಗುರುವಾರ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ನ್ಯಾಷನಲ್ ಸೆಂಟರ್ ಫಾರ್ ಸೀಸಮ್ಮ್ಯಾಜಿ ಪ್ರಕಾರ, ಸಿಕ್ಕಿಂನ ಯುಕ್ಸೋಮ್ ನಲ್ಲಿ ಸಾಧಾರಣ ತೀವ್ರತೆಯ ಭೂಕಂಪದ...

ಮುಂದೆ ಓದಿ