Friday, 22nd November 2024

ಫ್ರಾನ್ಸ್​ನಲ್ಲಿ 5.8 ತೀವ್ರತೆಯಲ್ಲಿ ಭೂಕಂಪನ

ಪ್ಯಾರಿಸ್: ಫ್ರಾನ್ಸ್‌ನಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಅತ್ಯಂತ ಪ್ರಬಲ ಕಂಪನ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ರೆಂಚ್ ಸೆಂಟ್ರಲ್ ಸೀಸ್ಮಾಲಾಜಿಕಲ್ ಬ್ಯೂರೋ (ಎಫ್‌ಸಿಎಸ್‌ಬಿ) ಪ್ರಕಾರ, ಶುಕ್ರವಾರ ಸಂಜೆ 6.38 ಗಂಟೆಗೆ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರ ಬಿಂದು ನಿಯೋರ್ಟ್ ನಗರದ ನೈಋತ್ಯಕ್ಕೆ 28 ಕಿಮೀ ದೂರದಲ್ಲಿ ಕಂಡು ಬಂದಿದೆ ಎಂದು ವರದಿಯಾಗಿದೆ. ಮೆಟ್ರೋಪಾಲಿಟನ್ ನಗರವಾದ ಫ್ರಾನ್ಸ್‌ನಲ್ಲಿ ದಾಖಲಾದ ಪ್ರಬಲ ಭೂಕಂಪಗಳಲ್ಲಿ ಇದು ಒಂದಾಗಿದೆ. ಇದರಿಂದಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ಅವರು […]

ಮುಂದೆ ಓದಿ

ಬಿಕಾನೇರ್‌ನಲ್ಲಿ 4.3 ತೀವ್ರತೆಯ ಭೂಕಂಪ

ನವದೆಹಲಿ: ರಾಜಸ್ಥಾನದ ಬಿಕಾನೇರ್‌ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಅಕ್ಕಪಕ್ಕದ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ...

ಮುಂದೆ ಓದಿ

ಹರಿಯಾಣದ ಜಜ್ಜರ್‌ನಲ್ಲಿ 2.5 ತೀವ್ರತೆಯ ಭೂಕಂಪ

ಜಜ್ಜರ್ (ಹರಿಯಾಣ): ಜಜ್ಜರ್‌ನಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ. ಮಂಗಳವಾರ ಹರಿಯಾಣದ ಜಜ್ಜರ್‌ನಲ್ಲಿ 12 ಕಿ.ಮೀ ಆಳದಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ...

ಮುಂದೆ ಓದಿ

ನ್ಯೂಜಿಲೆಂಡ್: ದಕ್ಷಿಣ ಕರಾವಳಿಯಲ್ಲಿ 6.2 ತೀವ್ರತೆಯ ಭೂಕಂಪ

ನ್ಯೂಜಿಲೆಂಡ್: ದಕ್ಷಿಣ ಕರಾವಳಿಯಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ಭೂಮಿಯ ಮೇಲ್ಮೈಯಿಂದ 33 ಕಿಲೋಮೀಟರ್ (21 ಮೈಲಿ) ಕೆಳಗೆ ಇತ್ತು....

ಮುಂದೆ ಓದಿ

ಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ

ನವದೆಹಲಿ: ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಭಾನುವಾರ 5.9 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ದೆಹಲಿ, ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ನಡುಕ ಉಂಟಾಗಿದೆ. ಈಗಾಗಲೇ...

ಮುಂದೆ ಓದಿ

ಜಮ್ಮು-ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ

ನವದೆಹಲಿ: ದೆಹಲಿ ಮತ್ತು ನೆರೆಯ ನಗರಗಳಲ್ಲಿ ಭಾನುವಾರ ಲಘು ಭೂ ಕಂಪನ ಸಂಭವಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿದೆ. ಪಂಜಾಬ್ ಮತ್ತು ಹರಿಯಾಣದ...

ಮುಂದೆ ಓದಿ

ಲಾಯಲ್ಟಿ ದ್ವೀಪಗಳ ಆಗ್ನೇಯದಲ್ಲಿ 7.7 ತೀವ್ರತೆಯ ಭೂಕಂಪ

ಫ್ರಾನ್ಸ್: ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ದ್ವೀಪಗಳ ಆಗ್ನೇಯದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪವು 38 ಕಿ.ಮೀ (24 ಮೈಲಿ) ಆಳಕ್ಕೆ ಅಪ್ಪಳಿಸಿದೆ...

ಮುಂದೆ ಓದಿ

ಜಪಾನ್‌ನ ಕುರಿಯೊ: 5.3 ತೀವ್ರತೆಯ ಭೂಕಂಪ

ಟೋಕಿಯೊ (ಜಪಾನ್): ಜಪಾನ್‌ನ ಕುರಿಯೊ ಪ್ರದೇಶದಲ್ಲಿ ಇಂದು 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಶನಿವಾರ ಜಪಾನ್‌ನ ಕುರಿಯೊದಿಂದ 54...

ಮುಂದೆ ಓದಿ

ಕ್ಯಾಲಿಫೋರ್ನಿಯಾ: 5.5 ತೀವ್ರತೆಯ ಭೂಕಂಪ

ಪ್ರಾಟ್‌ವಿಲ್ಲೆ (ಕ್ಯಾಲಿಫೋರ್ನಿಯಾ): ಕ್ಯಾಲಿಫೋರ್ನಿಯಾದ ಪ್ರಾಟ್‌ವಿಲ್ಲೆಯಿಂದ 4 ಕಿಮೀ ಪೂರ್ವಕ್ಕೆ ಇಂದು ಬೆಳಗ್ಗೆ ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ...

ಮುಂದೆ ಓದಿ

ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ

ಕಠ್ಮಂಡು (ನೇಪಾಳ): ಪಶ್ಚಿಮ ನೇಪಾಳದಲ್ಲಿ ಎರಡು ಭಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಬಜುರಾದ ದಹಕೋಟ್‌ನಲ್ಲಿ ಮೊದಲು 4.8 ತೀವ್ರತೆಯ ಭೂಕಂಪ...

ಮುಂದೆ ಓದಿ