Thursday, 19th September 2024

ಹೀರೋ ಇಂಡಿಯನ್ ಸೂಪರ್ ಲೀಗ್‌: ಇಂದು ಈಸ್ಟ್ ಬೆಂಗಾಲ್-ಒಡಿಶಾ ಎಫ್‌ಸಿ ಮುಖಾಮುಖಿ

ಪಣಜಿ (ಗೋವಾ): ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೆದ್ದಿರುವ ಈಸ್ಟ್ ಬೆಂಗಾಲ್ ಮತ್ತು ಒಡಿಶಾ ಎಫ್‌ಸಿ ತಂಡಗಳು ಭಾನುವಾರ ತಿಲಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ. ಈಸ್ಟ್ ಬೆಂಗಾಲ್ ಮತ್ತು ಒಡಿಶಾ ತಂಡ ರಕ್ಷಣಾತ್ಮಕವಾಗಿ ಆಡುವಾಗ ನಿರೀಕ್ಷೆಯ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಎರಡೂ ತಂಡಗಳು ಗಳಿಸಿರುವುದು ಕೇವಲ 5 ಗೋಲುಗಳು ಮಾತ್ರ. ಈಸ್ಟ್ ಬೆಂಗಾಲ್ ಅತಿ ಹೆಚ್ಚು ಅಂದರೆ ೧೩ ಗೋಲುಗಳನ್ನು ದಾಖಲಿಸಿದರೆ ಒಡಿಶಾ ತಂಡ ತಂಡ 11 ಗೋಲುಗಳನ್ನು ದಾಖಲಿ ಸುವುದರ ಮೂಲಕ ಕೇರಳ ಬ್ಲಾಸ್ಟರ್ಸ್‌ನೊಂದಿಗೆ ಎರಡನೇ ಸ್ಥಾನ […]

ಮುಂದೆ ಓದಿ

ಒಂದೇ ನಿಮಿಷದಲ್ಲಿ ಎರಡು ಗೋಲು: ಹೈದರಾಬಾದ್ ಎಫ್‌ಸಿಗೆ ರೋಚಕ ಜಯ

ಪಣಜಿ: ಕೊನೆ ಹಂತದಲ್ಲಿ ಒಂದೇ ನಿಮಿಷದಲ್ಲಿ ಎರಡು ಗೋಲುಗಳನ್ನು ದಾಖಲಿಸಿ ಅಮೋಘ ಪ್ರದರ್ಶನ ನೀಡಿದ ಅರಿಡಾನೆ ಸಂಟಾನ ಸಾಹಸದಿಂದ ಹೈದರಾಬಾದ್ ಎಫ್‌ಸಿ ಈಸ್ಟ್ ಬೆಂಗಾಳ ಎಫ್‌ಸಿ ವಿರುದ್ಧ...

ಮುಂದೆ ಓದಿ