ಸ್ವೀಡನ್‌ನಲ್ಲಿ ಯಾರಾದರೂ ಬೀದಿಯಲ್ಲಿ ಹಣ ಕೇಳಬೇಕು (Begging Permit) ಎಂದಾದರೆ ಪರವಾನಗಿಯನ್ನು ಪಡೆಯಬೇಕು. ಇದಕ್ಕಾಗಿ ಸುಮಾರು 2,315 ರೂ. ಅನ್ನು ಮುಂಗಡವಾಗಿ ಪಾವತಿಸಬೇಕಿದೆ. ಈ ಪರವಾನಗಿಯು ಮೂರು ತಿಂಗಳವರೆಗೆ ಮಾನ್ಯವಾಗಿರುತ್ತದೆ. ಆನ್‌ಲೈನ್ ಅಥವಾ ಪೊಲೀಸ್ ಠಾಣೆಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಭಿಕ್ಷಾಟನೆಯ ಪರವಾನಗಿಯನ್ನು ಪಡೆಯಬಹುದು.