ನವದೆಹಲಿ: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೆಸೆಂಜರ್ ನಡುವಿನ ಕ್ರಾಸ್ – ಅಪ್ಲಿಕೇಶನ್ ಮೆಸೇಜಿಂಗ್ ಅನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಯುರೋಪಿನ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (ಡಿಎಂಎ) ನ ಕಾರಣದಿಂದ ಮೆಟಾ ಈ ಕ್ರಮಕ್ಕೆ ಮುಂದಾಗಿರಬಹುದು ಎನ್ನಲಾಗಿದೆ. ಡಿಸೆಂಬರ್ 2023 ರ ಮಧ್ಯದಿಂದ, ಬಳಕೆದಾರರು ಇನ್ನು ಮುಂದೆ ಇನ್ಸ್ಟಾಗ್ರಾಮ್ನಲ್ಲಿ ಫೇಸ್ಬುಕ್ ಖಾತೆಗಳೊಂದಿಗೆ ಚಾಟ್ ಮಾಡಲು ಸಾಧ್ಯ ವಾಗುವುದಿಲ್ಲ. ಕ್ರಾಸ್ – ಅಪ್ಲಿಕೇಶನ್ ಮೆಸೇಜಿಂಗ್ ಸ್ಥಗಿತಗೊಂಡ ನಂತರ ನೀವು ಇನ್ಸ್ಟಾಗ್ರಾಮ್ನಿಂದ ಫೇಸ್ಬುಕ್ ಖಾತೆಗಳೊಂದಿಗೆ ಹೊಸ ಸಂಭಾ ಷಣೆಗಳು ಅಥವಾ ಕರೆಗಳನ್ನು ಪ್ರಾರಂಭಿಸಲು […]
ನವದೆಹಲಿ: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅನ್ನು ಚಲಾಯಿಸಲು, ಯುರೋಪಿಯನ್ ಬಳಕೆದಾರರು ಪ್ರತಿ ತಿಂಗಳು 1,665 ರೂಪಾಯಿ (ಮೆಟಾ $ 14) ಪಾವತಿಸಬೇಕಾಗುತ್ತದೆ. ಈ ಯೋಜನೆಯಡಿ, ಜನರು ಫೇಸ್ಬುಕ್ ಮತ್ತು...
ಥಾಯ್ಲೆಂಡ್ : ಬಿಯರ್‌ನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಕ್ಕಾಗಿ ಥಾಯ್ಲೆಂಡ್‌ನ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ 150,000 ಬಹ್ತ್ (ಸುಮಾರು 3,5 ಲಕ್ಷ ರೂಪಾಯಿ) ದಂಡ, ಮತ್ತು ಆರು...
ಶ್ರೀನಗರ: ಸಾಮಾಜಿಕ ಮಾಧ್ಯಮದಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರವನ್ನು ಟೀಕಿ ಸಿದ ಶಿಕ್ಷಕನೊಬ್ಬನನ್ನು ಅಮಾನತು ಗೊಳಿಸಲಾಗಿದೆ. ರಾಂಬನ್ ಜಿಲ್ಲೆಯ ಶಾಲಾ ಶಿಕ್ಷಕ ಜೋಗಿಂದರ್ ಸಿಂಗ್ ತಮ್ಮ ಫೇಸ್ಬುಕ್...
ನೈನಿತಾಲ್(ಉತ್ತರಾಖಂಡ): ಫೇಸ್‌ಬುಕ್ ಮೂಲಕ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿ ಫೇಸ್‌ಬುಕ್‌ಗೆ ಉತ್ತರಾಖಂಡ ಹೈ ಕೋರ್ಟ್ 50 ಸಾವಿರ ರೂ. ದಂಡ...
ಹೈದರಾಬಾದ್: ಟಾಲಿವುಡ್ ನಟಿ ಹಾಗೂ ನಿರೂಪಕಿ ವಿಷ್ಣು ಪ್ರಿಯಾ ಭೀಮನೇನಿ ಸೈಬರ್ ಅಪರಾಧಿಗಳ ಬಲೆಗೆ ಸಿಲುಕಿದ್ದಾರೆ. ಅವರ ಫೇಸ್ ಬುಕ್ ಖಾತೆ ಹ್ಯಾಕರ್ಸ್ ಗಳ ಕೃತ್ಯಕ್ಕೆ ಗುರಿಯಾಗಿದೆ....
ನವದೆಹಲಿ: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೆಸೆಂಜರ್ ಹಲವಾರು ಬಳಕೆದಾರರಿಗೆ ಸರ್ವರ್ ಡೌನ್ ಎನ್ನಲಾಗಿದೆ. ಎರಡೂ ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಜು. 5...
ಕೋಲ್ಕತಾ: ಕೋಲ್ಕತ್ತಾದ ಜಾಧವ್ ಪುರ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಬೈಸಾಕ್ ಮೊಂಡಲ್ ಅವರಿಗೆ ಫೇಸ್ ಬುಕ್ ಭಾರೀ ಆಫರ್ ನೀಡಿದೆ. ಕಂಪ್ಯೂಟರ್ ಸೈನ್ಸ್ ನ ನಾಲ್ಕನೇ ವರ್ಷದ...
ಲಾಹೋರ್: ಸಾಮಾಜಿಕ ಮಾಧ್ಯಮದಲ್ಲಿ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಇಬ್ಬರನ್ನು ಬಂಧಿಸಲಾಗಿದ್ದು, ಇವರಿಗೆ ಜೀವಾವಧಿ ಶಿಕ್ಷೆಯಾಗಿದೆ. ಸೋಮವಾರ ಮುಹಮ್ಮದ್ ಉಸಾಮಾ ಶಫೀಕ್ ಮತ್ತು...
ನವದೆಹಲಿ: ಸೋಮವಾರದ ಫೇಸ್ ಬುಕ್ ಸ್ಥಗಿತದ ಸಮಯದಲ್ಲಿ ಮೆಸೇಜಿಂಗ್ ಅಪ್ಲಿಕೇ ಶನ್ ಟೆಲಿಗ್ರಾಮ್ 70 ದಶಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರನ್ನು ಗಳಿಸಿದೆ ಎಂದು ಸಂಸ್ಥಾಪಕ ಡುರೋವ್ ಹೇಳಿದರು....