Sunday, 23rd June 2024

ಶಾರ್ದೂಲ್‌-ಪಂತ್‌ ಅದ್ಭುತ ಇನಿಂಗ್ಸ್, ಅಜಿಂಕ್ಯ ಫೇಲ್‌

ಲಂಡನ್: ಆಲ್ರೌಂಡರ್ ಶಾರ್ದೂಲ್ ಠಾಕೂರ್ (60 ರನ್) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್‌ ಮನ್ ರಿಷಭ್ ಪಂತ್ (50ರನ್) ಜೋಡಿಯ ಭರ್ಜರಿ ಜತೆಯಾಟ ದಿಂದ ಭಾರತ ತಂಡ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ 368 ರನ್‌ಗಳ ಬೃಹತ್ ಸವಾಲು ನೀಡಿದೆ. ಅಂತಿಮ ದಿನದಾಟ ಕುತೂಹಲ ಹುಟ್ಟಿಸಿದೆ. 3 ವಿಕೆಟ್‌ಗೆ 270 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಭಾರತ ತಂಡ 466 ರನ್‌ಗಳಿಗೆ 2ನೇ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದ್ದು, ಆಂಗ್ಲ […]

ಮುಂದೆ ಓದಿ

ಲಂಡನ್ ನಿಂದ ಪಾರ್ಸಲ್ ಬರುತ್ತೆ ಎಂದು ಭಾವಿಸಿದವನಿಗೆ ಆಗಿದ್ದೇನು ಗೊತ್ತಾ?

ಹುಬ್ಬಳ್ಳಿ: ಲಂಡನ್ ನಿಂದ ಪಾರ್ಸಲ್ ಬಂದಿದೆ.‌ ಪಾರ್ಸಲ್ ಪಡೆಯಲು ವಿವಿಧ ಚಾರ್ಜ್ ಗಳನ್ನು ಕಟ್ಟಬೇಕು ಎಂದು ನಂಬಿಸಿ ಯುವಕನೊಬ್ಬನಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ....

ಮುಂದೆ ಓದಿ

error: Content is protected !!