Monday, 25th November 2024

ಹಿಂಸಾಚಾರ: ಮತ್ತಿಬ್ಬರು ಆರೋಪಿಗಳ ಬಂಧನ

ನವದೆಹಲಿ : ಗಣರಾಜ್ಯೋತ್ಸವ(ಜನವರಿ 26) ದ ದಿನ ರೈತರ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃಷಿ ಕಾನೂನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಜ.26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿ ದ್ದರು. ಈ ವೇಳೆ, ಹಲವಾರು ಪ್ರತಿಭಟನಾಕಾರರು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜಗಳನ್ನು ಹಾರಿಸಿದ್ದರು. ಇದೀಗ ಮಣಿಂದರ್ ಜಿತ್ ಸಿಂಗ್ ಡಚ್ ಪ್ರಜೆಯಾಗಿದ್ದು, ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಲೆಸಿದ್ದ, ನಕಲಿ ದಾಖಲೆ ಗಳೊಂದಿಗೆ ಭಾರತದಿಂದ […]

ಮುಂದೆ ಓದಿ

ರೈತರ ಪ್ರತಿಭಟನೆಗೆ ನಾರಿಯರ ಸಾಥ್‌‌: ಕೇಂದ್ರಕ್ಕೆ ಧಿಕ್ಕಾರ ಕೂಗಿದ ಸ್ತ್ರೀಶಕ್ತಿ

ನವದೆಹಲಿ : ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸೋಮವಾರ ನಾರಿಯರ ಬೆಂಬಲ ದೊರೆಯಿತು. ವಿಶ್ವ ಮಹಿಳಾ ದಿನ ಸಾವಿರಾರು...

ಮುಂದೆ ಓದಿ

ಮಾ.13ರಂದು ದೇಶಾದ್ಯಂತ ರೈಲು ತಡೆ ಚಳವಳಿ

ನವದೆಹಲಿ: ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಹೋರಾಟ ಕಳೆದ ಶನಿವಾರ 100 ದಿನ ಪೂರೈಸಿದೆ. ಇದೇ ವೇಳೆ ರೈತರು ದೇಶಾದ್ಯಂತ ಮಾರ್ಚ್...

ಮುಂದೆ ಓದಿ

100 ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಎಕ್ಸ್‌ಪ್ರೆಸ್ ಹೆದ್ದಾರಿ ಬಂದ್

ನವದೆಹಲಿ: ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 100 ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನಲೆಯಲ್ಲಿ ಶನಿವಾರ ನವದೆಹಲಿ ಹೊರಭಾಗದಲ್ಲಿ, 6 ಪಥದ ಎಕ್ಸ್‌ಪ್ರೆಸ್...

ಮುಂದೆ ಓದಿ

ರೈಲು ರೋಕೋ ಚಳವಳಿ ಶಾಂತಿಯುತ, ಪ್ರತಿಭಟನೆಗೆ ಸೂಕ್ತ ವ್ಯವಸ್ಥೆ : ರಾಕೇಶ್ ಟಿಕೈತ್

ಘಾಜಿಯಾಬಾದ್: ಕೃಷಿ ಕಾಯ್ದೆ ವಿರೋಧಿಸಿ ನಡೆಯಲಿರುವ ರೈಲು ರೋಕೋ ಚಳವಳಿ ಶಾಂತಿಯುತವಾಗಿ ನಡೆಯಲಿದ್ದು, ಪ್ರತಿಭಟನ ನಿರತರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್...

ಮುಂದೆ ಓದಿ

ಟೂಲ್ ಕಿಟ್ ಪ್ರಕರಣ: ನಿರೀಕ್ಷಣಾ ಜಾಮೀನು ಪಡೆದ ಶಂತನು ಮುಲುಕ್

ಬಾಂಬೆ: ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಶಂತನು ಮುಲುಕ್ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ 10 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕಳೆದ ಶನಿವಾರ...

ಮುಂದೆ ಓದಿ

ಕೃಷಿ ಕಾನೂನುಗಳ ವಿರುದ್ಧ ಹೋರಾಟ: ಇನ್ನೋರ್ವ ರೈತನ ಆತ್ಮಹತ್ಯೆ

ಚಂಡೀಘಡ: ಕೃಷಿ ಕಾನೂನುಗಳ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಹರಿಯಾಣದ ಜಿಂದ್ ಗ್ರಾಮದ ರೈತ , ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಯಿಂದ ಅನತಿ ದೂರದಲ್ಲಿ ಭಾನುವಾರ ನೇಣು...

ಮುಂದೆ ಓದಿ

74ನೇ ದಿನಕ್ಕೆ ಕಾಲಿಟ್ಟ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ: ಗಡಿ ಬಳಿ ಭಾರೀ ಭದ್ರತೆ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 74ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ-ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭಾರೀ ಭದ್ರತೆ ಮುಂದುವರಿದಿದೆ. ಚಕ್ಕಾ...

ಮುಂದೆ ಓದಿ

ಕೃಷಿ ಕಾನೂನು ರದ್ದಿಗೆ ಅಕ್ಟೋಬರ್ 2 ಡೆಡ್‌’ಲೈನ್‌: ಟಿಕಾಯತ್

ನವದೆಹಲಿ: ಕೃಷಿ ಕಾನೂನುಗಳ ವಿಚಾರದಲ್ಲಿ ರೈತ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 2ರವರೆಗೂ ಕಾಲಾವಕಾಶ ನೀಡಿವೆ. ಬೇಡಿಕೆ ಕೇಳುವವರೆಗೂ ಮತ್ತು ಮೂರು ಕೃಷಿ ಕಾನೂನುಗಳು ರದ್ದಾಗದೆ ಮನೆಗಳಿಗೆ ವಾಪಸ್...

ಮುಂದೆ ಓದಿ

ದೆಹಲಿಯ ಗಡಿ ಪ್ರದೇಶಗಳಲ್ಲಿ ಮತ್ತೊಮ್ಮೆ ಇಂಟರ್ನೆಟ್‌ ಸೇವೆ ಸ್ಥಗಿತ

ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಗಡಿ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆ ಯನ್ನು ಕಡಿತಗೊಳಿಸಲಾಗಿದೆ. ರೈತರು ದೇಶದಾದ್ಯಂತ ‘ಚಕ್ಕಾ ಜಾಮ್‌’ ಪ್ರತಿಭಟನೆ ಕೈಗೊಂಡಿರುವ...

ಮುಂದೆ ಓದಿ