ಮೋಹನ್ ಕೇಶವಮೂರ್ತಿ, ನಿರ್ದೇಶಕರು, ಮೂತ್ರಪಿಂಡರೋಗಶಾಸ್ತ್ರ ಮತ್ತು ಮೂತ್ರ ರೋಗಶಾಸ್ತ್ರ, ವಿಭಾಗ, ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು ಪ್ರಶ್ನೋತ್ತರ ಪ್ರಶ್ನೆ : ಮೂತ್ರಪಿಂಡ ರೋಗ ಇರುವ ಜನರಿಗೆ ಕೋವಿಡ್ನಿಂದ ಉಂಟಾಗುವ ಪ್ರಮುಖ ಪರಿಣಾಮ ಏನು? ಕೋವಿಡ್ ಪಾಸಿಟಿವ್ ಆಗಿದ್ದರೂ ಕೂಡ ತಾವು ಕೋವಿಡ್ ಪಾಸಿಟಿವ್ ಎಂಬುದನ್ನು ಅರಿತಿರದ ರೋಗಿಗಳಿಂದ ಇತರೆ ಸೋಂಕು ಪಡೆಯುವುದನ್ನು ತಪ್ಪಿಸಲು ಹಾಗೂ ಈ ರೋಗಿಗಳು ಡಯಾಲಿಸಿಸ್ಗೆ ಒಳಗಾಗಲು ನಿರ್ದಿಷ್ಟವಾದ ಶಿಷ್ಟಾಚಾರ ಮತ್ತು ನಿರ್ದಿಷ್ಟ ಪ್ರದೇಶವನ್ನು ರಚಿಸಲಾಗಿದೆ. ಮೂತ್ರಪಿಂಡ ಕಸಿಗೆ ಸಂಬಂಧಿಸಿದಂತೆ, ಇಂದಿಗೂ ಸುರಕ್ಷತೆಯ ಶಿಷ್ಟಾಚಾರಗಳೊಂದಿಗೆ […]