Sunday, 24th November 2024

ಜಿ೨೦ ಘೋಷಣೆಗಳು ಅನುಷ್ಠಾನಕ್ಕೆ ಬರಲಿ

ಭಾರತದ ಅಧ್ಯಕ್ಷತೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆದ ಜಿ-೨೦ ಶೃಂಗಸಭೆಯು ಮುಕ್ತಾಯಗೊಂಡಿದೆ. ವಿವಿಧ ರಾಷ್ಟ್ರ ನಾಯಕರು ಸಭೆಯಲ್ಲಿನ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಬಲಿಷ್ಠ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆಗೆ ಉತ್ತೇಜನ ನೀಡುವುದು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುವುದು ಇವುಗಳಲ್ಲಿ ಮುಖ್ಯವಾದುದು. ಸಮುದ್ರ ಆರ್ಥಿಕತೆಯಲ್ಲಿ ನವೀನ ಆವಿಷ್ಕಾರಗಳು, ಆಹಾರ ಭದ್ರತೆ ಕುರಿತಾದ ಘೋಷಣೆಗಳು ಅನುಮೋದನೆಗೊಂಡಿವೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಗತಿ ಸಾಧಿಸುವುದು ಹಾಗೂ ಅದರ ವೇಗವನ್ನು ಹೆಚ್ಚುಗೊಳಿಸುವುದು ಎಂದಿನಿಂದಲೂ […]

ಮುಂದೆ ಓದಿ

ಜಿ20 ಅಧ್ಯಕ್ಷತೆ: ಭಾರತಕ್ಕಿದು ಹಗ್ಗದ ಮೇಲಿನ ನಡಿಗೆ

-ಶಶಿ ತರೂರ್ ೨೦೨೨ ರ ಡಿಸೆಂಬರ್ ೧ರಂದು ಭಾರತ ಒಂದು ವರ್ಷದ ಅವಧಿಗೆ ಜಿ೨೦ ದೇಶಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿತು. ಅದರ ಬೆನ್ನಲ್ಲೇ ತನ್ನ ಅಧ್ಯಕ್ಷತೆಯು ‘ವಸುಧೈವ...

ಮುಂದೆ ಓದಿ

ಸೆಪ್ಟಂಬರ್ 9 ಮತ್ತು 10 ರಂದು ಜಿ20 ಶೃಂಗಸಭೆ

ನವದೆಹಲಿ: ಭಾರತದ ಅಧ್ಯಕ್ಷತೆಯ ಜಿ20ಶೃಂಗಸಭೆ ಸೆಪ್ಟಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿ ನಗರಿಯಲ್ಲಿ ನಡೆಯ ಲಿದೆ. ದೆಹಲಿಯ ಪ್ರಗತಿ ಮೈದಾನ್ ಸಂಕೀರ್ಣವನ್ನು (Pragathi Maidan...

ಮುಂದೆ ಓದಿ

ಮೇ 22ರಿಂದ ಶ್ರೀನಗರದಲ್ಲಿ ಜಿ20 ಸಭೆ: ಬಿಗಿ ಬಂದೋಬಸ್ತ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಾಳೆಯಿಂದ (ಮೇ 22) ಮೂರು ದಿನಗಳ ಮಹತ್ವದ ಜಿ20 ಸಭೆಗಳು ಆರಂಭವಾಗಲಿವೆ. 2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಸಂವಿಧಾನದ...

ಮುಂದೆ ಓದಿ

ಚೊಚ್ಚಲ ಜಿ20 ಸಭೆಗೆ ಅಂತಿಮ ಸಿದ್ಧತೆಗಳು ಆರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಚೊಚ್ಚಲ ಜಿ20 ಸಭೆಗೆ ಅಂತಿಮ ಸಿದ್ಧತೆಗಳು ಆರಂಭವಾಗಿದೆ. ಜಿ20 ಸಭೆ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಮಾಂಡೋಗಳ ನಿಯೋಜಿಸಲಾಗಿದ್ದು, ಬಂದೋಬಸ್ತ್​...

ಮುಂದೆ ಓದಿ

ಉದಯಪುರದಲ್ಲಿ ಜಿ20 ಅಧ್ಯಕ್ಷತೆಯಲ್ಲಿ ವಿತ್ತ ತಂಡದ ಸಭೆ ಇಂದು ಆರಂಭ

ರಾಜಸ್ಥಾನ್: ಭಾರತದ ಜಿ20 ಅಧ್ಯಕ್ಷತೆ ಅಡಿಯಲ್ಲಿ ವಿತ್ತ ತಂಡದ ಸಭೆಯು ಇಂದು ರಾಜಸ್ಥಾನದ ಉದಯಪುರದಲ್ಲಿ ಪ್ರಾರಂಭವಾಗಲಿದೆ. ಮೂರು ದಿನಗಳ ಸಭೆಯು ಜಾಗತಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ...

ಮುಂದೆ ಓದಿ

Nirmala Sitharaman
ಫೆ.24,25ರಂದು ಜಿ20 ರಾಷ್ಟ್ರ ವಿತ್ತ ಸಚಿವರ ಸಭೆ

ನವದೆಹಲಿ: ಜಿ20 ರಾಷ್ಟ್ರಗಳ ವಿತ್ತ ಸಚಿವರು ಹಾಗೂ ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳ ಸಭೆ ಫೆ.24 ಮತ್ತು 25ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜಗತ್ತಿನ ಅರ್ಥ ವ್ಯವಸ್ಥೆ, ಅಂತಾರಾಷ್ಟ್ರೀಯ ತೆರಿಗೆ...

ಮುಂದೆ ಓದಿ

ಜಿ20 ಅಧ್ಯಕ್ಷ ಸ್ಥಾನ ದೊಡ್ಡ ಜವಾಬ್ದಾರಿ: ಎಸ್.ಜೈಶಂಕರ್

ನವದೆಹಲಿ: ಭಾರತದ ಜಿ 20 ಅಧ್ಯಕ್ಷ ಸ್ಥಾನ ಬಹಳ ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳುವ ಮೂಲಕ ಟೀಕಾಕಾರರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ....

ಮುಂದೆ ಓದಿ