Thursday, 19th September 2024

HMD Phones

HMD Phones : ಹೆಚ್‌ಎಂಡಿ 105 4ಜಿ, ಹೆಚ್‌ಎಂಡಿ 110 4ಜಿ ಫೋನ್ ಗಳನ್ನುಬಿಡುಗಡೆ ಮಾಡಿದ ಹೆಚ್‌ಎಂಡಿ

ಬೆಂಗಳೂರು : ಹೆಚ್‌ಎಂಡಿ ಕಂಪನಿಯು ಯೂಟ್ಯೂಬ್ ಫೋನ್‌ಗಳೆಂದೇ ಕರೆಯಲ್ಪಡುವ ಹೆಚ್‌ಎಂಡಿ 105 4ಜಿ ಮತ್ತು ಹೆಚ್‌ಎಂಡಿ 110 4ಜಿ ಫೋನ್‌ಗಳನ್ನು (HMD Phones) ಬಿಡುಗಡೆ ಮಾಡಿದೆ. ಈ ಫೋನ್ ಗಳಲ್ಲಿ ಕ್ಲೌಡ್ ಫೋನ್ ಆಪ್ ಮೂಲಕ ಹೆಚ್‌ಎಂಡಿ ಕಂಪನಿಯು ಯೂಟ್ಯೂಬ್, ಯೂಟ್ಯೂಬ್ ಮ್ಯೂಸಿಕ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ಗಳು ಸಿಗುವಂತೆ ಮಾಡುತ್ತದೆ. ಹೊಸ ಕಾಲದ ಮನರಂಜನೆ ಮತ್ತು ಆಧುನಿಕ ಅನುಕೂಲತೆಯನ್ನು ಎಲ್ಲರಿಗೂ ಒದಗಿಸಲು ಈ ಫೋನ್‌ಗಳನ್ನು ವಿನ್ಯಾಸ ಮಾಡಲಾಗಿದೆ. ಈ ಫೋನ್‌ಗಳು ಮನರಂಜನೆ ಮತ್ತು ಮಾಹಿತಿಯನ್ನು ಏಕಕಾಲಕ್ಕೆ ನೀಡುತ್ತವೆ. […]

ಮುಂದೆ ಓದಿ