Saturday, 27th July 2024

ವಿಶ್ವಸಂಸ್ಥೆಯಲ್ಲಿ ಭಾರತೀಯ ಸಿಬ್ಬಂದಿ ಸಾವು

ಗಾಝಾ: ಗಾಝಾದಲ್ಲಿ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಸಿಬ್ಬಂದಿ ರಫಾದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದು, ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ನಂತರ ಸಂಘಟನೆಗೆ ಇದು “ಮೊದಲ ಅಂತರರಾಷ್ಟ್ರೀಯ” ಸಾವಾಗಿದೆ. ಈ ವ್ಯಕ್ತಿಯು ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತಾ ಇಲಾಖೆಯ (ಡಿಎಸ್‌ಎಸ್) ಸಿಬ್ಬಂದಿ ಸದಸ್ಯರಾಗಿದ್ದರು. ಅವರು ಭಾರತದಿಂದ ಬಂದವರು ಮತ್ತು ಮಾಜಿ ಭಾರತೀಯ ಸೇನಾ ಸಿಬ್ಬಂದಿ ಎಂದು ಮೂಲಗಳು ಖಚಿತಪಡಿಸಿವೆ. ಅಕ್ಟೋಬರ್ 7 ರ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದ ನಂತರ ಗಾಝಾದಲ್ಲಿನ ಅಂತರರಾಷ್ಟ್ರೀಯ ಯುಎನ್ ಸಿಬ್ಬಂದಿಗಳಲ್ಲಿ […]

ಮುಂದೆ ಓದಿ

ಕದನ ವಿರಾಮ ಅಂತ್ಯ: ಇಸ್ರೇಲ್‌ ಪಡೆ ದಾಳಿ ಆರಂಭ

ಗಾಜಾ: ಇಸ್ರೇಲ್ ಭೂ ಪ್ರದೇಶದ ಕಡೆಗೆ ಗುಂಡು ಹಾರಿಸುವ ಮೂಲಕ ಪ್ಯಾಲೆಸ್ಟೀನ್‌ ಬಂಡುಕೋರರ ಗುಂಪು ತಾತ್ಕಾಲಿಕ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇಸ್ರೇಲ್‌ ಸೇನೆ ಹಮಾಸ್ ವಿರುದ್ಧ...

ಮುಂದೆ ಓದಿ

ನಿರಾಶ್ರಿತರ ಶಿಬಿರದ ಮೇಲೆ ಬಾಂಬ್‌ ದಾಳಿ: 50 ಮಂದಿ ಪ್ಯಾಲೆಸ್ತೇನಿಯನ್‌ ಸಾವು

ಜೆರುಸಲೇಂ: ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಮುಂದುವರಿದಿದ್ದು, ಬುಧವಾರ ಇಸ್ರೇಲ್‌ ಯುದ್ಧ ವಿಮಾನಗಳು ಗಾಜಾಪಟ್ಟಿಯಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿದ ಪರಿಣಾಮ ಹಮಾಸ್‌...

ಮುಂದೆ ಓದಿ

16 ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್ ಹಮಾಸ್ ಯುದ್ಧ: ಮೃತರ ಸಂಖ್ಯೆ 4,469

ಗಾಝಾ: ಇಸ್ರೇಲ್ ಹಮಾಸ್ ಯುದ್ಧವು 16 ನೇ ದಿನಕ್ಕೆ ಕಾಲಿಟ್ಟಿದ್ದು, ಇಸ್ರೇಲ್ ರಕ್ಷಣಾ ಪಡೆಗಳು ಗಾಝಾದಲ್ಲಿ ನೆಲದ ಕಾರ್ಯಾಚರಣೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿವೆ. ಗಾಝಾದಲ್ಲಿ ಮೃತಪಟ್ಟವರ ಸಂಖ್ಯೆ 4,469ಕ್ಕೆ...

ಮುಂದೆ ಓದಿ

ಚರ್ಚ್ ಕ್ಯಾಂಪಸ್‌ನ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಫೋಟ

ಗಾಜಾ: ಗಾಜಾ ನಗರದ ಸೇಂಟ್ ಪೋರ್ಫಿರಿಯಸ್ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಕ್ಯಾಂಪಸ್‌ನ ಆವರಣದಲ್ಲಿರುವ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಚರ್ಚ್‌ನಲ್ಲಿ ಆಶ್ರಯ ಪಡೆಯುವ ವ್ಯಕ್ತಿಯೊಬ್ಬರು ವಾಲ್...

ಮುಂದೆ ಓದಿ

ಗಾಝಾದ ಆಸ್ಪತ್ರೆ ಮೇಲೆ ಬಾಂಬ್ ದಾಳಿ ನಮ್ಮ ಕೃತ್ಯವಲ್ಲ: ಇಸ್ರೇಲ್ ರಕ್ಷಣಾ ಪಡೆ

ಗಾಝಾ : ಗಾಝಾದ ಆಸ್ಪತ್ರೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿ 500 ಜನರ ಸಾವಿಗೆ ಕಾರಣವಾದ ಆರೋಪಗಳ ನಡುವೆಯೇ, ಇಸ್ರೇಲ್ ರಕ್ಷಣಾ ಪಡೆಗಳು (IDF) ಡ್ರೋನ್ ತುಣುಕನ್ನ...

ಮುಂದೆ ಓದಿ

ಇಸ್ರೇಲ್ ವೈಮಾನಿಕ ದಾಳಿ: ಒಂದೇ ಕುಟುಂಬದ 18 ಮಂದಿ ಸಾವು

ಇಸ್ರೇಲ್: ಇಸ್ರೇಲ್ ಗಾಜಾದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 18 ಮಂದಿ ಮೃತ ರಾಗಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವಿನ ಸಂಘರ್ಷದಲ್ಲಿ ಎರಡೂ ಕಡೆಗಳಲ್ಲಿ...

ಮುಂದೆ ಓದಿ

ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ: ಆಂಟೋನಿಯೊ ಗುಟೆರಸ್

ನ್ಯೂಯಾರ್ಕ್: ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹಮಾಸ್‌ಗೆ ಕರೆ ನೀಡಿದ್ದಾರೆ. ಮೊದಲನೆಯದಾಗಿ “ಹಮಾಸ್‌ ಒತ್ತೆಯಾಳುಗಳನ್ನು ಯಾವುದೇ ಷರತ್ತುಗಳಿಲ್ಲದೆ...

ಮುಂದೆ ಓದಿ

ಮತ್ತೊಂದು ಮಾರಕ ದಾಳಿಗೆ ಇಸ್ರೇಲ್ ಪಡೆಗಳು ಸಜ್ಜು

ಗಾಜಾ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಸೋಮವಾರ 10 ನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರಿಂದ ದಾಳಿಯಾದ ಬಳಿಕ ತಿರುಗಿ...

ಮುಂದೆ ಓದಿ

ಪ್ಯಾಲೆಸ್ಟೈನ್​​ನ ಗಾಜಾ ನಗರದ ಮೇಲೆ ವೈಮಾನಿಕ ದಾಳಿ

ಗಾಜಾ: ಪ್ಯಾಲೆಸ್ಟೈನ್​​ನ ಗಾಜಾ ನಗರದ ಮೇಲೆ ಇಸ್ರೇಲ್​ ಸೈನಿಕರು ವೈಮಾನಿಕ ದಾಳಿ ನಡೆಸಿದ್ದಾರೆ. ಇಸ್ಲಾಮಿಕ್ ಜಿಹಾದ್ ಉಗ್ರ ಸಂಘಟನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ಇಸ್ಲಾಮಿಕ್...

ಮುಂದೆ ಓದಿ

error: Content is protected !!