Thursday, 20th June 2024

ಮೂರು ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಮೂರು ಗ್ರಾಮ ಪಂಚಾಯಿತಿಗಳು, ವಿವಿಧ ಕಾರಣಗಳಿಗೆ ತೆರವಾಗಿರುವ 201 ಗ್ರಾಪಂ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ. ಮೇ 5ರಂದು ಅಧಿಸೂಚನೆ ಹೊರಡಿಸುವುದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮೇ 20ಕ್ಕೆ ಮತದಾನ ನಡೆಯಲಿದ್ದು, ಮೇ 22ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಧಾರವಾಡ ಜಿಲ್ಲೆ ಕುಂದಗೊಳ ತಾಲೂಕಿನ 14 ಸದಸ್ಯ ಬಲದ ಚಾಕಲಬ್ಬಿ ಗ್ರಾಪಂ ಚುನಾ ಯಿತ ಮಂಡಳಿ ಅವಧಿ 2022ರ ಜುಲೈಗೆ ಮುಕ್ತಾಯವಾಗಲಿದೆ. ಬೆಂಗಳೂರು […]

ಮುಂದೆ ಓದಿ

ಹೆಬ್ಬೆಟ್ಟು ಒತ್ತಿ ಅಧ್ಯಕ್ಷ ಸ್ಥಾನ ಕಳೆದುಕೊಂಡ ಸದಸ್ಯೆ

ಮೈಸೂರು: ಹೆಬ್ಬೆಟ್ಟು ಒತ್ತಿದ ವ್ಯಕ್ತಿಯೊಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಅವಕಾಶವನ್ನೇ ಕಳೆದುಕೊಂಡ ಘಟನೆ ನಂಜನೂಡು ತಾಲೂಕಿನ ಸಿಂದುವಳ್ಳಿಯಲ್ಲಿ ನಡೆದಿದೆ. ಸಿಂದುವಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 8 ಜನ...

ಮುಂದೆ ಓದಿ

ಯಲ್ಲಾಪುರ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ

ಶಿರಸಿ: ಯಲ್ಲಾಪುರ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆಯಾ ಗ್ರಾಮ ಪಂಚಾಯತ್ನ‌ಲ್ಲಿ ನಡೆಯಿತು. 1) ಆನಗೋಡ-ಅಧ್ಯಕ್ಷರು ಪರಮೇಶ್ವರ ಗಾಂವ್ಕರ ಹಾಗೂ ಉಪಾಧ್ಯಕ್ಷರು...

ಮುಂದೆ ಓದಿ

ಬೋಮ್ಮಲದೇವಿಪುರ ಗ್ರಾಪಂನ ಅಧ್ಯಕ್ಷೆ ರಾಮಕ್ಕ, ಉಪಾಧ್ಯಕ್ಷೆ ಬಿ.ಆರ್.ಭಾರತಿ ಅವಿರೋಧವಾಗಿ ಆಯ್ಕೆ

ಕೊರಟಗೆರೆ:ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೋಮ್ಮಲದೇವಿಪುರ ಗ್ರಾಪಂ ಕಾಂಗ್ರೇಸ್ ಬೆಂಬಲಿಗರಾದ ಅಧ್ಯಕ್ಷೆಯಾಗಿ ರಾಮಕ್ಕ ಉಪಾಧ್ಯಕ್ಷೆಯಾಗಿ ಬಿ.ಆರ್.ಭಾರತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ತಿಳಿಸಿದರು. ಇದೆ...

ಮುಂದೆ ಓದಿ

ಜಿಲ್ಲೆಯ 329 ಗ್ರಾಪಂಗೆ 5262 ಸದಸ್ಯರು ಆಯ್ಕೆ

ತುಮಕೂರು: ಜಿಲ್ಲೆಯ 329 ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣಾ ಮತ ಎಣಿಕೆಯು ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು, ಅಂತಿಮವಾಗಿ 5262 ಸದಸ್ಯರು ಆಯ್ಕೆಯಾಗಿದ್ದಾರೆ. ತುಮಕೂರು ತಾಲೂಕಿನ 41 ಗ್ರಾಪಂಗಳ...

ಮುಂದೆ ಓದಿ

ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆಯಲ್ಲಿ ಲೋಪ: ಜಿಲ್ಲಾಧಿಕಾರಿಗೆ ದೂರು

ತುಮಕೂರು: ಜಿಲ್ಲೆಯ 340 ಗ್ರಾಮ ಪಂಚಾಯತ್ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪರ್ಣಗೊಂಡಿದ್ದು ಕ್ಷೇತ್ರಗಳ ಮತ ಎಣಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಮತ ಎಣಿಕೆ...

ಮುಂದೆ ಓದಿ

ಮತ ಪೆಟ್ಟಿಗೆಯಲ್ಲಿ ಮನವಿ ಪತ್ರ

ತುಮಕೂರು: ಚುನಾವಣೆ ಬಹಿಷ್ಕಾರ ಮಾಡುತ್ತೇನೆಂದು ಮತದಾರ ಬರೆದಿರುವ ಪತ್ರ ಮತಪೆಟ್ಟಿಗೆಯಲ್ಲಿ ದೊರೆತಿದೆ. ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಜಂಗಮರಹಳ್ಳಿ ಮತಪೆಟ್ಟಿಗೆಯಲ್ಲಿ ಪತ್ರ ದೊರೆತಿದ್ದು, ಈ ಮೂಲಕ ಮತ...

ಮುಂದೆ ಓದಿ

ಇಟಗುಳಿ ಪಂಚಾಯಿತಿ: ಗೆದ್ದವರ ವಿವರ ಇಂತಿದೆ

ಶಿರಸಿ: ಇಟಗುಳಿ ಪಂಚಾಯಿತಿಯಲ್ಲಿ ರಂಜನಾ ಹೆಗಡೆ, ರವಿಚಂದ್ರ ನಾಯ್ಕ, ಗೀತಾ ಭೋವಿ, ಶ್ರೀಪತಿ ಹೆಗಡೆ, ಶ್ರೀಕಲಾ ನಾಯ್ಕ, ರಮೇಶ ನಾಯ್ಕ ಗೆಲುವು ದಾಖಲಿಸಿದ್ದಾರೆ. ಕೊಡ್ನಗದ್ದೆ ಪಂಚಾಯಿತಿಯಲ್ಲಿ ನಾಗರತ್ನಾ...

ಮುಂದೆ ಓದಿ

ಗ್ರಾ.ಪಂ ಚುನಾವಣೆ ಗೆದ್ದು ಬೀಗಿದ ತಾ.ಪಂ ಸದಸ್ಯರು

ಶಿರಸಿ: ತಾಲ್ಲೂಕು ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್‌ಗೆ ಆಯ್ಕೆಯಾಗಿದ್ದಾರೆ. ಕಾರವಾರ ತಾಲ್ಲೂಕಿನಲ್ಲಿ ಸ್ಪರ್ಧಿಸಿದ್ದ ಮೂವರು ಸದಸ್ಯರಲ್ಲಿ ಇಬ್ಬರು ಗೆಲುವು ಸಾಧಿಸಿದ್ದು, ಓರ್ವ ಸದಸ್ಯ ಸೋಲನುಭವಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕು ಮುಡಗೇರಿ ಗ್ರಾ.ಪಂನ...

ಮುಂದೆ ಓದಿ

ಪೊಲೀಸ್-ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ

ಸಿಂಧನೂರು: ಕುಷ್ಟಗಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುತ್ತಿರುವ ವೇಳೆ ಪೊಲೀಸ್ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ಜರುಗಿತು....

ಮುಂದೆ ಓದಿ

error: Content is protected !!