Friday, 22nd November 2024

ಎಸ್‌ಸಿ ಕುಟುಂಬದವರು ನಾಮಪತ್ರ ಸಲ್ಲಿಸದಂತೆ ತಡೆ

ಗ್ರಾಪಂ ಮುಂದೆ ಕುಳಿತು ನಾಮಪತ್ರ ಸಲ್ಲಿಕೆ ತಡೆದ ಗ್ರಾಮಸ್ಥರು ವಿಶೇಷ ವರದಿ: ವೀರೇಶ ಕುರ್ತಕೋಟಿ ಹುನಗುಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಬಂದಿದೆ ಎನ್ನುವ ಕಾರಣಕ್ಕಾಗಿ ಆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಒಂದು ಕುಟುಂಬವಿದ್ದರೂ ಅದನ್ನು ಲೆಕ್ಕಿಸದೇ ಅಲ್ಲಿನ ಗ್ರಾಮಸ್ಥರು ಅವರಿಗೆ ನಾಮಪತ್ರ ಸಲ್ಲಿಕೆ ಅವಕಾಶ ನೀಡದೇ ಗ್ರಾಪಂ ಮುಂದೆ ಕುಳಿತು ನಾಮಪತ್ರ ಸಲ್ಲಿಕೆಯನ್ನು ಬಹಿಷ್ಕರಿಸಿದ ಘಟನೆ ತಾಲೂಕಿನ ಹಿರೇಬಾದವಾಡಗಿ ಗ್ರಾಪಂ ವ್ಯಾಪ್ತಿಯ ವೀರಪೂರ ಗ್ರಾಮ ದಲ್ಲಿ ನಡೆದಿದೆ. ಹೌದು, ಹುನಗುಂದ ತಾಲೂಕಿನ ಹಿರೇಬಾದವಾಡಗಿ ಗ್ರಾಪಂ […]

ಮುಂದೆ ಓದಿ

ಗ್ರಾ.ಪಂ ಚುನಾವಣೆ : ಇಂದು ಮನೆಮನೆ ಪ್ರಚಾರ, ನಾಳೆ ಮೊದಲ ಹಂತದ ಮತದಾನ

ಬೆಂಗಳೂರು : ಡಿ.22ರಿಂದ ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ಸೋಮವಾರ ಅಭ್ಯರ್ಥಿಗಳುಮನೆಮನೆ ಪ್ರಚಾರ...

ಮುಂದೆ ಓದಿ

ಕಾಂಗ್ರೆಸ್, ಬಿಜೆಪಿ-ಪಕ್ಷೇತರ ಅಭ್ಯರ್ಥಿಗಳ ನೇರ ಹಣಾಹಣಿ

ವಿಶೇಷ ವರದಿ: ಮುರಾರಿ ಭಜಂತ್ರಿ, ಕುಕನೂರು ತಾಲೂಕಿನ 15 ಗ್ರಾ.ಪಂ. ಚುನಾವಣೆ ಭರ್ಜರಿ ಪ್ರಚಾರದಲ್ಲಿ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಚುನಾವಣೆಯಲ್ಲಿ ತಾಲೂಕಿನ 15...

ಮುಂದೆ ಓದಿ

ಫೈಟ್ ಗೆಲ್ಲಲು ಅಭ್ಯರ್ಥಿಗಳ ನಾನಾ ತಂತ್ರ

ವಿಶೇಷ ವರದಿ: ನಾರಾಯಣಸ್ವಾಮಿ ಸಿ.ಎಸ್‌.  ಮತದಾರನ ಓಲೈಕೆಗೆ ಹಳ್ಳಿಗಳಲ್ಲಿ ಬಾಡೂಟ ಮದ್ಯದ ಘಾಟು ಜೋರು ಹೊಸಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಇದೀಗ ಮತದಾರರ...

ಮುಂದೆ ಓದಿ

ದೇವರ ಎದುರೇ ಹರಾಜಾಗುತ್ತಿರುವ ಪ್ರಜಾಪ್ರಭುತ್ವ!

ಅಭಿವ್ಯಕ್ತಿ ತುರುವೇಕೆರೆ ಪ್ರಸಾದ್ ರಾಜ್ಯದ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆ ಆಗಿದೆ. ಬಹುತೇಕ ಗ್ರಾಪಂಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೀವ್ರ ಸೆಣಸಾಟಕ್ಕೆ ಬಿದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ...

ಮುಂದೆ ಓದಿ

ಗ್ರಾ.ಪಂ ಸಾರ್ವತ್ರಿಕ ಚುನಾವಣೆ: ನಾಮಪತ್ರಗಳ ಸಲ್ಲಿಕೆ ಆರಂಭ

ಹುಬ್ಬಳ್ಳಿ: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಗಳಿಗೆ ಆಕಾಂಕ್ಷಿಗಳಿಂದ ಅಭ್ಯರ್ಥಿ ನಾಮಪತ್ರಗಳ ಸಲ್ಲಿಕೆ ಆರಂಭ ವಾಗಿದೆ. ಈ ಹಂತದಲ್ಲಿ ಅಭ್ಯರ್ಥಿ ಹಾಗೂ ಮತದಾರರಿಗೆ ಹೆಚ್ಚುವರಿ ಮಾಹಿತಿ ಮತ್ತು ಜಾಗೃತಿಗಾಗಿ ರಾಜ್ಯ...

ಮುಂದೆ ಓದಿ

ಗ್ರಾ.ಪಂ ಚುನಾವಣೆಗೆ ಇಂದು ಅಧಿಸೂಚನೆ, ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು : ರಾಜ್ಯದ 5,762 ಗ್ರಾಮಪಂಚಾಯಿತಿಗಳಿಗೆ ಡಿ.22 ಮತ್ತು 27 ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆಗೆ ಸೋಮವಾರ (ಇಂದು) ಅಧಿಸೂಚನೆ ಹೊರಬೀಳಲಿದೆ....

ಮುಂದೆ ಓದಿ

ಗ್ರಾಮ ಪಂಚಾಯ್ತಿಗಳ ರಚನೆ ಉದ್ದೇಶ ಸಾಕಾರಗೊಂಡಿದೆಯೇ ?

ಅಭಿವ್ಯಕ್ತಿ ಡಾ.ಸತೀಶ್ ಕೆ.ಪಾಟೀಲ್ ರಾಜ್ಯದ ಗ್ರಾಮೀಣ ಭಾಗದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಈ ಸಲದ 5800ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಹಾಗಾದರೆ ಈ...

ಮುಂದೆ ಓದಿ

ಗ್ರಾ.ಪಂ ಚುನಾವಣೆ ಹೊತ್ತಿನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಅವರಿಂದ ಆಮಿಷ

ಬೆಂಗಳೂರು: ಪ್ರತಿ ಗ್ರಾಮ ಪಂಚಾಯತಿಗೆ 1.50 ಕೋಟಿ ಅನುದಾನವನ್ನು ನೇರವಾಗಿ ನೀಡಲಾಗುವುದು ಹಾಗೂ ನರೇಗಾ ಯೋಜನೆಯನ್ನು ನೇರವಾಗಿ ನೀಡಲಾಗುವುದು ಎಂದು ಆಮಿಷ ಒಡ್ಡಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ...

ಮುಂದೆ ಓದಿ