Monday, 25th November 2024

ಅಡಿಕೆ ತಟ್ಟೆ ತಯಾರಿಕರ ಅಭಿವೃದ್ಧಿಗೆ ಜಿಯೋ ಟ್ಯಾಗ್ ಅಗತ್ಯ

ಗುಬ್ಬಿ : ಅಡಿಕೆ ತಟ್ಟೆ ತಯಾರಿಕರ ಅಭಿವೃದ್ಧಿಗೆ ಜಿಯೋ ಟ್ಯಾಗ್ ಅಗತ್ಯ ಎಂದು ಅಡಿಕೆ ತಟ್ಟೆ ತಯಾರಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಎಸ್ ಕೆ ಕೃಷ್ಣಮೂರ್ತಿ ತಿಳಿಸಿದರು. ತಾಲೂಕಿನ ಇಸ್ಲಾಂಪುರ ಗೇಟಿನ ಬಳಿ ಅಡಿಕೆ ತಟ್ಟೆ ತಯಾರಕರ ಅಭಿವೃದ್ಧಿ ಸಂಘದ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರ ಅಧಿಕೃತ ಅಡಿಕೆ ತಟ್ಟೆ ತಯಾರಿಕ ಘಟಕಗಳಿದ್ದು, ಅನೇಕ ಕುಟುಂಬಗಳು ಇದನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ. ಅಡಿಕೆ ಹಾಳೆಯನ್ನು ಸಾಗಾಟ ಮಾಡುವವರಿಗೂ ಸಹ ಯಾವುದೇ […]

ಮುಂದೆ ಓದಿ

ವೈಮನಸ್ಯದಿಂದ ಅಧಿಕಾರ ಹಿಡಿಯಬಹುದೆಂದು ಬಿಜೆಪಿ ಭ್ರಮೆಯಲ್ಲಿದೆ

ಗುಬ್ಬಿ: ಜೆಡಿಎಸ್ ಮತ್ತು ವಾಸಣ್ಣನವರ ವೈಮನಸ್ಯದಿಂದ ಅಧಿಕಾರ ಹಿಡಿಯಬಹುದೆಂದು ಬಿಜೆಪಿ ಮುಖಂಡರು ಭ್ರಮೆ ಯಲ್ಲಿದ್ದಾರೆ ಎಂದು ಮುಖಂಡ ಕೆ ಆರ್ ವೆಂಕಟೇಶ್ ತಿಳಿಸಿದರು. ತಾಲೂಕಿನ ನಲ್ಲೂರು ಗ್ರಾಮ...

ಮುಂದೆ ಓದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ 

ಗುಬ್ಬಿ: ಅಡಕೆ ತೆಂಗು ಕೊಬ್ಬರಿ ಹುಣಸೆಗೆ ಬೆಲೆ ಸ್ಥಿರತೆಯನ್ನು ಕಾಪಾಡಲು ನ್ಯಾಯಮೂರ್ತಿ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ...

ಮುಂದೆ ಓದಿ

ಗುಬ್ಬಿ ಪೊಲೀಸರಿಂದ ಭೂ ಮಾಫಿಯಾ ತಂಡದ ಬಂಧನ

ಗುಬ್ಬಿ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಹಳೆಯ ದಾಖಲೆಗಳನ್ನು ತಿದ್ದಿ ನಕಲಿ ಸೃಷ್ಟಿಸಿ ಅಂದಾಜು 450 ಎಕರೆ ಜಮೀನು ಸುಮಾರು 137 ಮಂದಿಗೆ ಪರಭಾರೆ ಮಾಡಲು ಮುಂದಾದ ಭೂ...

ಮುಂದೆ ಓದಿ

ವೈಯಕ್ತಿಕ ದ್ವೇಷ: ೧೩೬ ಅಡಿಕೆ ಸಸಿ ಕಡಿದು ಅಟ್ಟಹಾಸ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಗ್ರಾಮದ ರೈತರಾದ ಚಿದಾನಂದಪ್ಪ, ನಟರಾಜ್ ಮತ್ತು ಜಯರಾಮಯ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಒಂದೂವರೆ ವರ್ಷದಿಂದ ೩ ವರ್ಷ ಪ್ರಾಯದ...

ಮುಂದೆ ಓದಿ