Monday, 25th November 2024

ಸದಾ ಸಲ್ಲುವ ಗುರುಶಿಷ್ಯ ಪರಂಪರೆ

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅವನದೇ ಆದ ರೀತಿಯಲ್ಲಿ ಸಾಮರ್ಥ್ಯವಿರುತ್ತದೆ. ಇರುವ ಸಾಮರ್ಥ್ಯವನ್ನು ದುಡಿಸಿ ಕೊಳ್ಳಲು ಒಂದೋ ಅವಕಾಶ ಸಿಗಬೇಕು, ಇಲ್ಲವೇ ನಾವೇ ಸೃಷ್ಟಿಸಿಕೊಳ್ಳಬೇಕು. ರಾಜಮ್ಮ ಡಿ.ಕೆ ತಮ್ಮ ಪ್ರವಚನವನ್ನು ತನ್ಮಯತೆಯಿಂದ ಆಲಿಸುತ್ತಿದ್ದ ತರುಣನೆಡೆಗೆ ದೃಷ್ಟಿ ಹರಿಸಿದ ಆಚಾರ್ಯರಿಗೆ ಅವನ ಮುಖದಲ್ಲೇನೋ ವಿಚಿತ್ರ ಕಳೆ ಇರುವಂತೆ ಭಾಸವಾಯಿತು. ಊರಿಗೆ ಹೊಸಬನಂತೆ ಕಾಣುತ್ತಿರುವ ಈ ಅಪರಿಚಿತ ಯುವಕ ಯಾರಿರಬಹುದೆಂದು ತಿಳಿಯುವ ಕುತೂಹಲದಿಂದ ಪ್ರವಚನ ಮುಗಿದ ಬಳಿಕ ಅವನನ್ನು ತಮ್ಮ ಬಳಿಗೆ ಬರಮಾಡಿಕೊಂಡರು. ಆತನ ಮುಖವನ್ನು ಕ್ಷಣ ಕಾಲ ದಿಟ್ಟಿಸಿ ನೊಡಿದ ಆಚಾರ್ಯರಿಗೆ, […]

ಮುಂದೆ ಓದಿ