ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ(Israel-Hamas Conflict) ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ದಕ್ಷಿಣ ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ 6 ಮಂದಿ ಇಸ್ರೇಲ್ ಪ್ರಜೆಗಳ ಶವ ಪತ್ತೆಯಾಗಿದ್ದು, ಇಸ್ರೇಲ್‌ನಲ್ಲಿ ಆಕ್ರೋಶ ಭುಗಿಲೆದ್ದಿದೆ. ಲಕ್ಷಾಂತರ ಪ್ರತಿಭಟನಾಕಾರರು ಭಾನುವಾರ ಬೀದಿಗಿಳಿದು, ಸೆರೆಯಾಳುಗಳನ್ನು ಬಿಡುಗಡೆ ಮಾಡಲು ದೇಶದ ನಾಯಕತ್ವದ ಅಸಮರ್ಥವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಟೆಲ್ ಅವೀವ್ (Tel Aviv)ನಲ್ಲಿ 3,00,000ಕ್ಕೂ ಅಧಿಕ ಮಂದಿ ಜಮಾಯಿಸಿದ್ದರೆ, ದೇಶದ ವಿವಿಧ ಭಾಗಗಳಲ್ಲಿ 2,00,000 ಅಧಿಕ ಮಂದಿ ಪ್ರತಿಭಟನೆ […]
ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ(Israel-Hamas Conflict) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದಕ್ಷಿಣ ಗಾಜಾ ಪಟ್ಟಿಯ ಟನಲ್‌ವೊಂದರಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದ ಆರು...
ಟೆಲ್ ಅವಿವ್(ಇಸ್ರೇಲ್): ಹಮಾಸ್ ಉಗ್ರರು ಎರಡನೇ ಹಂತದಲ್ಲಿ ತನ್ನಲ್ಲಿದ್ದ 17 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 13 ಇಸ್ರೇಲ್ ಮತ್ತು 4 ಥಾಯ್ಲೆಂಡ್ ನಾಗರಿಕರು ಸೇರಿದ್ದಾರೆ. ಹಮಾಸ್-ಇಸ್ರೇಲ್...
ಟೆಲ್ ಅವೀವ್: ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರದಿಂದ ಆರಂಭಗೊಂಡಿದ್ದು, ಮೊದಲ ಬ್ಯಾಚಿನಲ್ಲಿ 13 ಒತ್ತೆಯಾಳು ಸೇರಿದಂತೆ ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕತಾರಿನ...
ರಿಯಾದ್: ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಯುದ್ಧದ ಕುರಿತು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಚರ್ಚಿಸಿದ್ದಾರೆ. ಪ್ಯಾಲೆಸ್ತೀನ್ ವಿರುದ್ಧದ ಇಸ್ರೇಲಿನ ಯುದ್ಧ...
ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ʻಇಸ್ರೇಲ್ ಈ ಯುದ್ಧ ಪ್ರಾರಂಭಿಸ ಲಿಲ್ಲ. ಹಮಾಸ್ ಯುದ್ಧವನ್ನು ಪ್ರಾರಂಭಿಸಿದೆ, ನಾವು ಅದನ್ನು ಕೊನೆಗೊಳಿಸುತ್ತೇವೆʼ ಎಂದು ಹಮಾಸ್‌ಗೆ...
ಜೊನಾಥನ್ ಜಡ್ಕಾ, ಇಸ್ರೇಲ್ ಕಾನ್ಸುಲ್ ಜನರಲ್, ದಕ್ಷಿಣ ಭಾರತ ಇಸ್ರೇಲ್‌ನ ಗಾಜದಲ್ಲಿ ಕದನ ಸ್ಥಗಿತಗೊಂಡ ಬಳಿಕ ನಾವು ಬಲು ಸೂಕ್ಷ್ಮ ಹಾಗೂ ನಾಜೂಕಿನ ಸನ್ನಿವೇಶವನ್ನು ಎದುರಿಸು ತ್ತಿದ್ದೇವೆ....
ಟೆಲ್ ಅವಿವ್: ಹನ್ನೊಂದು ದಿನಗಳ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಗುರುವಾರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ...