Monday, 16th September 2024

ಟಿ 20 ಐ ಆಲ್ರೌಂಡರ್ ಶ್ರೇಯಾಂಕ: ವನಿಂದು ಹಸರಂಗ, ಪಾಂಡ್ಯಗೆ ಜಂಟಿ ಅಗ್ರಸ್ಥಾನ

ಮುಂಬೈ: ಪುರುಷರ ಟಿ 20 ಐ ಆಲ್ರೌಂಡರ್ ಆಗಿ ಪಾಂಡ್ಯ ಶ್ರೀಲಂಕಾದ ಸ್ಟಾರ್ ವನಿಂದು ಹಸರಂಗ ಅವರೊಂದಿಗೆ ಎರಡು ಸ್ಥಾನ ಮೇಲಕ್ಕೇರಿ ಸಮಬಲ ಸಾಧಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿ 20 ವಿಶ್ವಕಪ್ ಫೈನಲಿನಲ್ಲಿ ಭಾರತದ ಭರ್ಜರಿ ಗೆಲುವಿನ ನಂತರ ಹಾರ್ದಿಕ್ ಪಾಂಡ್ಯ ಟಿ 20 ಐ ಆಲ್ರೌಂಡರುಗಳ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿ ಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲಿನಲ್ಲಿ ‘ಪ್ಲೇಯರ್ ಆಫ್ ದಿ ಮ್ಯಾಚ್’ […]

ಮುಂದೆ ಓದಿ