Friday, 20th September 2024

ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು: 121 ಜನರಿಗೆ ಗಾಯ

ಹವಾನಾ: ಕ್ಯೂಬಾದ ಮತಾನ್ಜಾಸ್ ನಗರದಲ್ಲಿ ಶನಿವಾರ ತೈಲ ಸಂಗ್ರಹಣಾ ಘಟಕಕ್ಕೆ ಸಿಡಿಲು ಬಡಿದ ಪರಿಣಾಮ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 121 ಜನರು ಗಾಯಗೊಂಡಿದ್ದು, 17 ಮಂದಿ ಅಗ್ನಿಶಾಮಕ ಸಿಬ್ಬಂದಿ ಕಾಣೆಯಾಗಿದ್ದಾರೆ. ಶುಕ್ರವಾರ ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಇಂಧನ ಟ್ಯಾಂಕ್‌ಗೆ ಸಿಡಿಲು ಬಡಿದು ಜ್ವಾಲೆ ಹೊತ್ತಿ ಯುರಿದಿದೆ. ಘಟನಾ ಸ್ಥಳದಿಂದ 1,900 ಜನರನ್ನು ಸ್ಥಳಾಂತರಿಸಲಾಗಿದೆ. ಮತಾಂಜಾಸ್ ಸೂಪರ್‌ಟ್ಯಾಂಕರ್ ಬೇಸ್‌ನಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕ್ಯೂಬಾದ […]

ಮುಂದೆ ಓದಿ