Friday, 22nd November 2024

9 ಕ್ಷೇತ್ರದ ದಳಪತಿಗಳ ಹೆಸರು ಪ್ರಕಟ

ತುಮಕೂರು : ಶಿರಾ ಹಾಗೂ ತಿಪಟೂರು ಕ್ಷೇತ್ರಗಳನ್ನು ಹೊರತುಪಡಿಸಿ ೯ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಜೆಡಿಎಸ್ ಘೋಷಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗಿ0ತ ಮುಂಚಿತವಾಗಿ ಜೆಡಿಎಸ್ ರಣಕಲಿಗಳ ಹೆಸರು ಘೋಷಿಸಿದ್ದು ನಿರೀಕ್ಷಿತ ಹೆಸರುಗಳು ಪಟ್ಟಿಯಲ್ಲಿವೆ. ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್, ತುಮಕೂರು ನಗರಕ್ಕೆ ಗೋವಿಂದರಾಜು, ಮಧುಗಿರಿ ಎಂ.ವಿ.ವೀರಭದ್ರಯ್ಯ, ಗುಬ್ಬಿ ಕ್ಷೇತ್ರದಿಂದ ನಾಗ ರಾಜು, ಚಿಕ್ಕನಾಯಕನಹಳ್ಳಿ – ಸಿ.ಬಿ.ಸುರೇಶ್ ಬಾಬು, ಕುಣಿಗಲ್ – ಡಿ.ನಾಗರಾಜಯ್ಯ, ತುರುವೇಕೆರೆ- ಎಂ.ಟಿ.ಕೃಷ್ಣಪ್ಪ, ಕೊರಟಗೆರೆ (ಎಸ್ಸಿ ಮೀಸಲು) ಪಿ.ಆರ್. ಸುಧಾಕರ್ ಲಾಲ್, ಪಾವಗಡ( […]

ಮುಂದೆ ಓದಿ

ಪಂಚರತ್ನ ಯೋಜನೆಯ ಜಾರಿಗೆ ದೇವರು ಸಕಲ ಶಕ್ತಿ ನೀಡಲಿ

ಮಧುಗಿರಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜ್ಯದ ಬಡವರ ಬಗ್ಗೆ ಅಪಾರ ಕಾಳಜಿಯಿದ್ದು ಅದರಂತೆ ಪಕ್ಷದ ಪ್ರಣಾಳಿಕೆಯಲ್ಲಿರುವ ಪಂಚರತ್ನ ಯೋಜ ನೆಯ ಜಾರಿಗೆ ದೇವರು ಸಕಲ ಶಕ್ತಿ ನೀಡುವಂತೆ...

ಮುಂದೆ ಓದಿ

ಬಿಜೆಪಿ ಸರಕಾರದಿಂದ ಯಾವುದಕ್ಕೂ ಸ್ಪಂದನೆಯೇ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ

೧.೬೨ ಲಕ್ಷ ಮಕ್ಕಳು ಸರಕಾರಿ ಶಾಲೆಬಿಟ್ಟು ಖಾಸಗಿ ಶಾಲೆಗೆ ಸೇರಿದ್ದಾರೆ ಒಮ್ಮೆ ಪೂರ್ಣಾವಧಿ ಅಧಿಕಾರ ನೀಡಿದರೆ ಶಾಶ್ವತ ಪರಿಹಾರ ಒದಗಿಸುವೆ ಪಂಚರತ್ನ ರಥ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ...

ಮುಂದೆ ಓದಿ

ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ರಾಮನಗರ: ಮುಂದಿನ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ. ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರ ಸ್ವಾಮಿ ತಮ್ಮ...

ಮುಂದೆ ಓದಿ

ಒಂದೇ ದಿನ ಜೆಡಿಎಸ್’ನ 100 ಕಾರ್ಯಕರ್ತರಿಂದ ರಾಜೀನಾಮೆ

ತುಮಕೂರು: ಗುಬ್ಬಿಯ ಜೆಡಿಎಸ್ ಶಾಸಕ ಎಸ್. ಆರ್.ಶ್ರೀನಿವಾಸ್ ಮತ್ತು ಪಕ್ಷದ ವರಿಷ್ಠರ ನಡುವಿನ ಜಟಾಪಟಿ ಮುಂದುವರೆ ದಿದೆ. ಈ ನಡುವೆ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರು ಒಂದೇ...

ಮುಂದೆ ಓದಿ

ಎಚ್​.ಡಿ.ಕೆ ಬೆಂಗಾವಲು ವಾಹನ ಅಪಘಾತ: ಮೂವರಿಗೆ ಗಾಯ

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು, ಮೂವರು ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ. ಕುಣಿಗಲ್ ತಾಲ್ಲೂಕಿನ ತಿಪ್ಪೂರು ಗೇಟ್ ಬಳಿ ತಡರಾತ್ರಿ ಒಂದು ಗಂಟೆ...

ಮುಂದೆ ಓದಿ

ಅನುಮಾನ ಬಗೆಹರಿಸಿದರೆ ಅಗ್ನಿಪಥ್ ಸುಗಮ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

ತುಮಕೂರು: ಅಗ್ನಿಪಥ್ ಯೋಜನೆಯಲ್ಲಿ ಪರ ವಿರೋಧ ಎರಡು ಕೇಳಿ ಬರುತ್ತಿದ್ದು ಹೊಸ ಪ್ರಯೋಗದಲ್ಲಿ ಇರುವ ಸಂಶಯ ಗಳನ್ನ ಸರಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ...

ಮುಂದೆ ಓದಿ

90ನೆ ವರ್ಷಕ್ಕೆ ಪಾದಾರ್ಪಣೆ ಮಾಡಿದ ಎಚ್‌.ಡಿ.ಡಿ

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಗೌಡರು 90ನೆ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ....

ಮುಂದೆ ಓದಿ